ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
== ತತ್ವಗಳು ==
 
::ನ್ಯಾಯ ದರ್ಶನದ ತತ್ವಗಳು ಒಟ್ಟು ಹದಿನಾರು .
::೧ ಪ್ರಮಾಣ ; ೨. ಪ್ರಮೇಯ (ಜ್ಞಾನ ವಿಷಯ) ; ೩. ಸಂಶಯ; ೪. ಪ್ರಯೋಜನ; ೫. ದೃಷ್ಟಾಂತ ; ೬, ಸಿದ್ಧಾಂತ; ೭. ಅವಯವ ; ೮. ತರ್ಕ ; ೯ನಿರ್ಣಯ ; ೧೦. ವಾದ ; ೧೧. ಜಲ್ಪ ; ೧೨. ವಿತಂಡ ; ೧೩. ಹೇತ್ವಾಭಾಸ ; ೧೪. ಛಲ ; ೧೫. ಜಾತಿ ; ೧೬. ನಿಗ್ರಹ ಸ್ಥಾನ .
:ಮೊದಲ ಒಂಭತ್ತು ಪದಾರ್ಥದ ಸರಿಯಾದ ಜ್ಞಾನಕ್ಕೆ ಸಾಧನಗಳು. ಮುಂದಿಮುಂದಿನ ಏಳು, ತಪ್ಪು ಭಾವನೆಯನ್ನು ನಿವಾರಿಸುವ ಸಾಧನಗಳು.
ಇದು ಮಿಥ್ಯಾಜ್ಞಾನವನ್ನು ಬಿಟ್ಟು ತತ್ವದ ಯತಾರ್ಥ ಜ್ಞಾನಕ್ಕಾಗಿ ಇದೆ. ಅದರಿಂದ ಮೋಕ್ಷವನ್ನು ಪಡೆಯಬಹುದು, -ಎಂಬ ಉದ್ದೇಶ. ಹೇಯ (ದುಃಖ) ; ಹೇಯ ಹೇತು (ದುಃಖದ ಕಾರಣ); ಹಾನ (ನಾಶ) ; ಹಾನೋಪಾಯ (ನಾಶದ ಉಪಾಯ) ; ಈ ಶಾಸ್ತ್ರದ ವಿಷಯ. (ವಾತ್ಸಾಯನ ->) ಪ್ರಯೋಜನ ಮೋಕ್ಷ .
=== :ಪ್ರಮಾಣ ಮೀಮಾಂಸೆ ವಿಚಾರ ===
"https://kn.wikipedia.org/wiki/ನ್ಯಾಯ_ದರ್ಶನ" ಇಂದ ಪಡೆಯಲ್ಪಟ್ಟಿದೆ