ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦ ನೇ ಸಾಲು:
 
== ಇತಿಹಾಸ ==
ಈ ದರ್ಶನದ ಪ್ರವರ್ತಕ '''ಅಕ್ಷಪಾದ ಗೌತಮ'''. ಆದ್ದರಿಂದ '''ಅಕ್ಷಪಾದ ದರ್ಶನ''' ಎಂಬಹೆಸರೂಎಂಬ ಹೆಸರೂ ಇದೆ. ಅಲ್ಲದೆ, '''ಹೇತು ವಿದ್ಯಾ,''', '''ವಾದ ವಿದ್ಯಾ''', ಎಂಬ ಹೆಸರುಗಳೂ ಇವೆ. ಇದು ತೂಂಬಾತುಂಬಾ ಪ್ರಾಚೀನವಾದುದು. ಸುಮಾರು ಕ್ರಿ.ಶ. ೪ನೇ ಶತಮಾನದ '''ಗೌತಮನ''' , '''ನ್ಯಾಯಸೂತ್ರ''' ಇದಕ್ಕೆ ಆಧಾರ. '''ವಾತ್ಸ್ಯಾಯನನ ಭಾಷ್ಯ''' , ಇದಕ್ಕೆ ಕೀಲಿ ಕೈ. ಇದು ಪ್ರಾಚೀನ ನ್ಯಾಯ ಶಾಸ್ತ್ರ; ೧೨ನೇ ಶತಮಾನದ '''ಗಂಗೇಶೋಪಾಧ್ಯಾನ''', '''ತತ್ವ ಚಿಂತಾಮಣಿ''', ನವೀನ ನ್ಯಾಯ ಶಾಸ್ತ್ರಕ್ಕೆ ತಳಹದಿ.
'''ನ್ಯಾಯ ಮತ್ತು ವೈಶೇಷಿಕ :'''
ನ್ಯಾಯ ಮತ್ತು ವೈಶೇಷಿಕ ದರ್ಶನಗಳು ಒಂದು ಗುಂಪು. ಪರಸ್ಪರ ಸಾಮ್ಯವಿದೆ.
ನ್ಯಾಯವು ತರ್ಕ ಮತ್ತು ಜ್ಞಾನ ಮೀಮಾಂಸೆಬೆಳಸಿತು. ವೈಶೇಷಿಕವು ತತ್ವಮೀಮಾಂಸೆ (Epistemology)) ಮತ್ತು ಇರುವಿನ ತತ್ವ (Ontology) ಮೀಮಾಂಸೆಯನ್ನು ಬೆಳಸಿತು. ಕೆಲವು ಗ್ರಂಥಗಳು ಇವನ್ನು ಒಟ್ಟಾಗಿ ವಿವರಿಸುತ್ತವೆ (ಉದಾ: ಅಣ್ಣಂಭಟ್ಟನ -ತರ್ಕಸಂಗ್ರಹ).
 
== ತತ್ವಗಳು ==
 
"https://kn.wikipedia.org/wiki/ನ್ಯಾಯ_ದರ್ಶನ" ಇಂದ ಪಡೆಯಲ್ಪಟ್ಟಿದೆ