Content deleted Content added
ಟ್ಯಾಗ್: 2017 source edit
೭ ನೇ ಸಾಲು:
 
ಆಯಾ ಚಿತ್ರದ ಐಡಿಯನ್ನು ನಮೂದಿಸಿದರೆ ಸಾಕು. ಹೆಚ್ಚಿನ ಸಹಾಯ ಬೇಕಿದ್ದರೆ ತಿಳಿಸಿ [[ಸದಸ್ಯ:Gshguru|ಗುರುಪಾದ್ ಹೆಗಡೆ ಮುಂಡಿಗೇಸರ]] ([[ಸದಸ್ಯರ ಚರ್ಚೆಪುಟ:Gshguru|ಚರ್ಚೆ]]) ೦೩:೩೬, ೨೪ ಅಕ್ಟೋಬರ್ ೨೦೧೯ (UTC)
 
==ವಿಶೇಷ ಸೂಚನೆ==
ನಮಸ್ಕಾರ,
 
[[ಸದಸ್ಯ:Gshguru|Gshguru]] ರವರೆ ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ಲೇಖನ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಧನ್ಯವಾದಗಳು. ನಾನು ಅರಳಿಕಟ್ಟೆಯಲ್ಲಿ ಸ್ಪರ್ಧೆಗೆಯ ಬಗ್ಗೆ ಒಂದು ಮಾಹಿತಿಯನ್ನು ನೀಡಿದ್ದೇನೆ. ದಯಮಾಡಿ ಆ ಮಾಹಿತಿಯನ್ನು ಒಮ್ಮೆಯಾದರು ನೋಡಬೇಕಾಗಿ ಕೇಳಿಕೊಳ್ಳುತ್ತಾ ಇದ್ದೇನೆ. ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಅಥವಾ ಸಂದೇಹಗಳಿದ್ದಲ್ಲಿ ನನ್ನ ಚರ್ಚೆಪುಟದಲ್ಲಿ ಕೇಳಬಹುದಾಗಿದೆ. ಧನ್ಯವಾದಗಳು. [[ಸದಸ್ಯ:Arpitha05|Arpitha05]] ([[ಸದಸ್ಯರ ಚರ್ಚೆಪುಟ:Arpitha05|ಚರ್ಚೆ]]) ೧೭:೨೯, ೨೨ ಮಾರ್ಚ್ ೨೦೨೦ (UTC)