ಇಂದ್ರಾಣಿ (ದೇವತೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
No edit summary
೧ ನೇ ಸಾಲು:
{{Infobox deity
| type = ಹಿಂದು
| image = Indradeva.jpg
| alt = ಶಚಿ
| caption = [[Indra]] (alias Sakra) and Shachi riding the Divine Elephant [[Airavata]]. Folio from a Jain text, [[Panch Kalyanaka]] (Five Auspicious Events in the Life of Jina [[Rishabhanatha]]), {{circa|1670|1680}}, Painting in [[LACMA]] museum, originally from Amber
| consort = [[Indra]] or [[Shiva]] as Kapala Bhairava (in her [[matrika]] form)
| parents = [[Puloman]] (father)
|Devanagari=शची|deity_of= Queen consort of Devas. Goddess of Beauty, Jealousy and Rage.
|affiliation= [[ದೇವಿ]] ಮತ್ತು [[ಸಪ್ತಮಾತ್ಯಕೆಯರು]].
|children= ಜಯಂತ , [[ಜಯಂತಿ]], [[ದೇವಸೇನ]] |mount=[[ಐರಾವತ]]}}
[[ಚಿತ್ರ:Ellora-Cave32-MahaviraFlankedByIndra&Wife.jpg|thumb|ಇಂದ್ರ ಮತ್ತು ಇಂದ್ರಾಣಿ]]
ಇಂದ್ರಾಣಿಯು ಸಪ್ತಮಾತೃಕೆಗಳಲ್ಲಿ ಒಬ್ಬಳು.ಇವಳು ದೇವತೆಗಳ ಅರಸನಾದ [[ಇಂದ್ರ]]ನ ರಾಣಿ. ಹೆಸರು ಶಚೀದೇವಿ. ಪ್ರಲೋಮನೆಂಬ ಅರಸನ ಮಗಳು. ಜಯಂತ ಈಕೆಯ ಮಗ. ಇಂದ್ರವೃತ್ರನನ್ನು ಕೊಂದು ಬ್ರಹ್ಮಹತ್ಯಾಪಾತಕಕ್ಕೆ ಒಳಗಾಗಿ ಇಂದ್ರಪದವಿಯನ್ನು ಕಳೆದುಕೊಂಡಾಗ [[ನಹುಷ]] ದೇವಲೋಕಾಧಿಪತ್ಯವನ್ನು ಪಡೆದು, ದುರ್ದೈವದಿಂದ ಶಚಿಯನ್ನು ಮೋಹಿಸಿ ಅಗಸ್ತ್ಯರ ಶಾಪಕ್ಕೆ ಒಳಗಾಗಿ ಇಂದ್ರಪದವಿಯನ್ನು ಕಳೆದುಕೊಂಡ. ಪತಿವ್ರತಾಸ್ತ್ರೀಯರ ಮಹಾತ್ಮ್ಯದ ವಿಚಾರದಲ್ಲಿ ಈಕೆ [[ಸೂರ್ಯ]]ನೊಂದಿಗೆ ಸಂವಾದ ಮಾಡಿದಳೆಂದು ಭಾರತದಲ್ಲಿ ಹೇಳಿದೆ.<ref>http://www.kamalkapoor.com/hindu-deities/goddess-indrani.asp</ref><ref>http://www.charanamrit.com/gods/indrani_1150</ref>
"https://kn.wikipedia.org/wiki/ಇಂದ್ರಾಣಿ_(ದೇವತೆ)" ಇಂದ ಪಡೆಯಲ್ಪಟ್ಟಿದೆ