ಶ್ರೀದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೭ ನೇ ಸಾಲು:
ಫೆಬ್ರವರಿ ೨೪ , ೨೦೧೮ ರಂದು ದುಬೈನಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಸಂಬಂಧಿಕರಾದ ಮೋಹಿತ್ ಮರ್ವಾಹ್ ಅವರ ಮದುವೆ ಸಮಾರಂಭದ ವೇಳೆ ಈ ಘಟನೆ ಸಂಭವಿಸಿತು. ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಜತೆಗಿದ್ದರು.<ref>[http://www.prajavani.net/news/article/2018/02/25/556200.html ಬಾಲಿವುಡ್​ ನಟಿ ಶ್ರೀದೇವಿ ನಿಧನ] , ಪ್ರಜಾವಾಣಿ ವಾರ್ತೆ, ೨೫ಫೆಬ್ರವರಿ೨೦೧೮</ref><ref>[https://kannada.oneindia.com/news/india/legendary-actress-sridevi-dies-of-heart-attack-135670.html ಬಹುಭಾಷಾ ನಟಿ, ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ], ಒನ್‍ಇಂಡಿಯಾ ಕನ್ನಡ</ref><ref>{{cite news |title=Sridevi's demise: How things unfolded {{!}} Sridevi Death, news, last video, funeral and all you need to know about Sridevi's Untimely Death |url=https://timesofindia.indiatimes.com/entertainment/hindi/bollywood/photo-features/sridevis-demise-how-things-unfolded/photostory/63090153.cms |accessdate=17 March 2020 |work=The Times of India |date=27 February 2018 |language=en}}</ref>
 
==ಗ್ಯಾಲರಿ==
[[File:The President, Shri Pranab Mukherjee presenting the Padma Shree Award to Smt. Sridevi Kapoor, at an Investiture Ceremony, at Rashtrapati Bhavan, in New Delhi on April 05, 2013.jpg|thumb|ಮಾಜಿ ರಾಷ್ಟ್ರಪತಿ, ಶ್ರೀ [[ಪ್ರಣಬ್ ಮುಖರ್ಜಿ]] ಅವರು ಪದ್ಮಶ್ರೀ ಪ್ರಶಸ್ತಿಯನ್ನು ಶ್ರೀಮತಿ. ಶ್ರೀದೇವಿ ಕಪೂರ್, ಏಪ್ರಿಲ್ ೦೫, ೨೦೧೩ ರಂದು [[ನವದೆಹಲಿ]]ಯ ರಾಷ್ಟ್ರಪತಿ ಭವನದಲ್ಲಿ ಪ್ರದಾನಿಸುತ್ತಿರುವುದು]]
 
 
==ಪ್ರಶಸ್ತಿ ಗೌರವಗಳು==
ಚಿತ್ರರಂಗದಲ್ಲಿ ಪ್ರಸಿದ್ಧಿಗೆ ದ್ಯೋತಕವಾಗಿರುವ ಹಲವಾರು ರೀತಿಯ ನೂರಾರು ಪ್ರಶಸ್ತಿಗಳನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಸ್ವೀಕರಿಸಿರುವ ಶ್ರೀದೇವಿ ಪ್ರಸಕ್ತ ವರ್ಷದಲ್ಲಿ [[ಪದ್ಮಶ್ರೀ|‘ಪದ್ಮಶ್ರೀ’ ಪ್ರಶಸ್ತಿಯನ್ನು]] ಸ್ವೀಕರಿಸಿದ್ದಾರೆ .<ref>{{cite news |title=‘Sridevi was awarded Padma Shri by the UPA’: Twitter slams Cong for politicising death, tweet deleted |url=https://www.hindustantimes.com/bollywood/sridevi-was-awarded-padma-shri-by-the-upa-twitter-slams-cong-for-politicising-death-tweet-deleted/story-UHn8ajZtJEmy5KTR6MUcNK.html |accessdate=18 March 2020 |work=Hindustan Times |date=25 February 2018 |language=en}}</ref>
"https://kn.wikipedia.org/wiki/ಶ್ರೀದೇವಿ" ಇಂದ ಪಡೆಯಲ್ಪಟ್ಟಿದೆ