ಕಲ್ಪನಾ ಚಾವ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೫ ನೇ ಸಾಲು:
| awards = {{CS Medal of Honor}}
}}
 
[[ಚಿತ್ರ:Kalpana Chawla, NASA photo portrait in orange suit.jpg|thumb|right|150px|ಕಲ್ಪನಾ ಚಾವ್ಲ]]
'''ಕಲ್ಪನಾ ಚಾವ್ಲ'''([[ಜುಲೈ ೧]], [[೧೯೬೧]] - [[ಫೆಬ್ರವರಿ ೧]], [[೨೦೦೩]]) - ಮೊದಲ [[ಭಾರತ]] ಸಂಜಾತ ಮಹಿಳಾ ಗಗನಯಾತ್ರಿ ಹಾಗೂ ಅಮೆರಿಕನ್ ಪ್ರಜೆ. ಅಂತರಿಕ್ಷ ನೌಕೆ [[ಕೊಲಂಬಿಯಾ]] ಭೂವಾತಾವರಣದಲ್ಲಿ ಸುಟ್ಟು ಭಸ್ಮವಾದಾಗ ಮಡಿದ ಏಳು ಗಗನಯಾತ್ರಿಗಳಲ್ಲಿ ಒಬ್ಬರು.
 
== ಜೀವನ ==
1962೧೯೬೨ ಮಾರ್ಚ 17೧೭ ರಂದು [[ಹರಿಯಾಣ]]ದಲ್ಲಿನ ಕರ್ನಾಲ್ ಎಂಬ ಊರಿನಲ್ಲಿ ಜನಿಸಿದ ಕಲ್ಪನಾ ಚಾವ್ಲ, [[1982೧೯೮೨]]ರಲ್ಲಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿಯ ಶಿಕ್ಷಣ ಮುಗಿಸಿದರು. ನಂತರ ಸ್ನಾತಕೋತ್ತರ ಶಿಕ್ಷಣವನ್ನು [[ಅಮೇರಿಕಾ]] ದೇಶದಲ್ಲಿ ಅಧ್ಯಯನ ಮಾಡಿದರು.ಅಮೇರಿಕನ್ ಪ್ರಜೆ ಜಾನ್ ಪಿಯರೆ ಹಾರಿಸನ್ ಅವರನ್ನು ವಿವಾಹವಾದರು<ref>{{citeweb|url=http://kannadavesatya.wordpress.com/2012/07/01/ravikumararadya-3/|title=ಕಲ್ಪನಾ ಚಾವ್ಲಾ|publisher=kannadavesatya.wordpress.com|date=|accessdate=9-2-2014}}</ref> .
 
== ಸಂಶೋಧನಾ ವೃತ್ತಿ ==
[[೧೯೯೫]]●೧೯೯೫ ರಲ್ಲಿ ಕಲ್ಪನಾ, ಅಮೇರಿಕಾದಲ್ಲಿನ [[ನಾಸಾ]] ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಸೇರಿದರು.
[[೧೯೯೭]] [[ನವೆಂಬರ್ ೧೯]] ರಂದು ಇವರ ಮೊದಲ ಬಾಹ್ಯಾಕಾಶಯಾನ ಪ್ರಾರಂಭವಾಯಿತು.
ನಂತರ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು ೮೦ ಸಂಶೋಧನೆಗಳಲ್ಲಿ ಕಲ್ಪನಾ ನಿರತರಾಗಿದ್ದರು.
 
== ನಿಧನ ==
[[೨೦೦೩]]ರ೨೦೦೩ರ [[ಫೆಬ್ರವರಿ ೧]]-ರಂದು ಕೊಲಂಬಿಯಾ ಆಕಾಶನೌಕೆ ಎಸ್.ಟಿ.ಎಸ್.-೮೭ರಲ್ಲಿ ಗಗನಯಾತ್ರೆ ಮುಗಿಸಿ [[ಭೂಮಿ]]ಗೆ ಮರಳುವಾಗ,ತಾಂತ್ರಿಕ ದೋಷದಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು.ಈ ನೌಕೆಯಲ್ಲಿ ಇವರೊಂದಿಗೆ ಇತರ ಆರು ಗಗನಯಾನಿಗಳಿದ್ದರು.
 
== ನೆನಪಿನಲ್ಲಿ ==
* [[ಫೆಬ್ರವರಿ ೫]] [[೨೦೦೩]] ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ "ಮೆಟ್ ಸ್ಯಾಟ್" ಉಪಗ್ರಹ ಸರಣಿಯನ್ನು "ಕಲ್ಪನಾ" ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
 
* ನಕ್ಷತ್ರ ಗ್ರಹ "[[೫೧೮೨೬ ಕಲ್ಪನಾಚಾವ್ಲಾ]]" ಎಂದು ನಾಮಕರಣ ಮಾಡಲಾಗಿದೆ.
 
* [[ನ್ಯೂಯಾರ್ಕ್]] ನಗರದ ಜಾಕ್ಸನ್ ಹೈಟ್ಸ್ ವಲಯದ "ಲಿಟಲ್ ಇಂಡಿಯಾ" ಪ್ರದೇಶದ ೭೪ನೇ ರಸ್ತೆಯನ್ನು "ಕಲ್ಪನಾ ಚಾವ್ಲಾ ಪಥ" ಎಂದು ಹೆಸರಿಸಲಾಗಿದೆ.
"https://kn.wikipedia.org/wiki/ಕಲ್ಪನಾ_ಚಾವ್ಲ" ಇಂದ ಪಡೆಯಲ್ಪಟ್ಟಿದೆ