ವಿಠ್ಠಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Small corrections
Small corrections
೧೨೧ ನೇ ಸಾಲು:
ಚಾಂದ್ರಮಾನದ ಆಶಾಢ ಮಾಸದ ಶಯನೀ ಏಕಾದಶಿ, [[ಚಂದ್ರನ ಕಲೆ|ವರ್ಧಿಸುವ ಚಂದ್ರನ]] ೧೧ನೇ ದಿವಸದಂದಿನ, ಯಾತ್ರೆಗಾಗಿ ಸುಮಾರು ೬,೦೦,೦೦೦ ವಾರಕರೀಯರು ಪಂಢರಪುರಕ್ಕೆ ಪ್ರಯಾಣ ಮಾಡುತ್ತಾರೆ.<ref>Engblom, Philip C. in Mokashi (1987) p. 2</ref> ಶಯನೀ ಏಕಾದಶಿ ಮತ್ತು [[ಪ್ರಬೋಧಿನಿ ಏಕಾದಶಿ]] (ಕಾರ್ತಿಕದ ವರ್ಧಿಸುವ ಭಾಗದಲ್ಲಿ) ಎರಡೂ ವಿಷ್ಣುವಿನ ಪುರಾಣಕ್ಕೆ ಸಂಬಂಧಿಸಿವೆ. ವಿಷ್ಣುವು [[ಕ್ಷೀರಸಾಗರ]]ದಲ್ಲಿ [[ಆದಿಶೇಷ|ಶೇಷನಾಗನ]] ಬೆನ್ನಿನ ಮೇಲೆ ನಿದ್ರಿಸುತ್ತಾನೆಂದು ಹಿಂದೂಗಳು ನಂಬುತ್ತಾರೆ. ಅವನ ನಿದ್ರೆಯು ಶಯನೀ ಏಕಾದಶಿಯಂದು (ಅಕ್ಷರಶಃ 'ಶಯನದ ಏಕಾದಶಿ') ಪ್ರಾರಂಭವಾಗುತ್ತದೆ ಮತ್ತು ಅವನು ತನ್ನ ನಿದ್ರೆಯಿಂದ ಅಂತಿಮವಾಗಿ ನಾಲ್ಕು ತಿಂಗಳ ನಂತರ ಪ್ರಬೋಧಿನಿ ಏಕಾದಶಿಯಂದು ಏಳುತ್ತಾನೆ. ಆಶಾಢ ಮತ್ತು ಕಾರ್ತಿಕದಲ್ಲಿನ ಉತ್ಸವಗಳು ಆ ಮಾಸಗಳ ಹುಣ್ಣಿಮೆಗಳವರೆಗೆ ಮುಂದುವರಿಯುತ್ತವೆ ಮತ್ತು ಪಂಜುಬೆಳಕಿನ ಮೆರವಣಿಗೆಗಳೊಂದಿಗೆ ಮುಕ್ತಾಯವಾಗುತ್ತವೆ.<ref name="mahagov" /><ref name="Shima188" /> ೧೧ನೇ ಶತಮಾನದ ಕಾಲಮಾನದ್ದೆಂದು ನಿರ್ಧರಿಸಲಾಗಿರುವ ಶಾಸನಗಳು ಪಂಢರಪುರಕ್ಕೆ ಹೊರಡುವ ಏಕಾದಶಿ ಯಾತ್ರೆಗಳನ್ನು ಉಲ್ಲೇಖಿಸುತ್ತವೆ.<ref name="karve" /> ಶಯನೀ ಏಕಾದಶಿ ಮತ್ತು ಪ್ರಬೋಧಿನಿ ಏಕಾದಶಿಗಳಂದು, [[ಭಾರತದ ಮುಖ್ಯಮಂತ್ರಿಗಳ ಪಟ್ಟಿ|ಮುಖ್ಯಮಂತ್ರಿ]] ಅಥವಾ ಮಹಾರಾಷ್ಟ್ರ ಸರ್ಕಾರದ ಒಬ್ಬ ಮಂತ್ರಿಗಳು [[ಮಹಾರಾಷ್ಟ್ರ ಸರ್ಕಾರ]]ದ ಪರ ಪೂಜೆಯ ಧಾರ್ಮಿಕ ಸಂಸ್ಕಾರಗಳನ್ನು ನೆರವೇರಿಸುತ್ತಾರೆ. ಪೂಜೆಯ ಈ ಪ್ರಕಾರವನ್ನು ''ಸರ್ಕಾರಿ ಮಹಾಪೂಜೆ'' ಎಂದು ತಿಳಿಯಲಾಗುತ್ತದೆ.<ref name="mahagov" />
 
ನಾಲ್ಕು ಏಕಾದಶಿಗಳಲ್ಲದೇ, [[ದಸರಾ]]ದ ರಾತ್ರಿಯಂದು ಪಂಢರಪುರದಲ್ಲಿ ಒಂದು ಜಾತ್ರೆಯನ್ನು ನಡೆಸಲಾಗುತ್ತದೆ, ಮತ್ತು ಅಂದು ಭಕ್ತರು ವಿಠ್ಠಲನ ಎದುರು ಒಂದು ದೊಡ್ಡ ಹಾಸುಗಲ್ಲಿನ (''ರಂಗ ಶಿಲೆ'') ಮೇಲೆ ಪಂಜುಬೆಳಕು ಮೆರವಣಿಗೆಗಳೊಂದಿಗೆ ನರ್ತಿಸುತ್ತಾರೆ.<ref name="U171" /> ಪಂಢರಪುರ ದೇವಸ್ಥಾನದಲ್ಲಿನ ಇತರ ಆಚರಣೆಗಳು, ದೇವರ ಪಾದಗಳ ಮೇಲೆ ''[[ಗುಲಾಲ್|ಗುಲಾಲನ್ನು]]'' (ಕೆಂಪು ಬಣ್ಣದ ಪುಡಿ) ಎರಚಲಾಗುವ [[ಹೋಳಿ|ರಂಗ ಪಂಚಮಿ]], ಮತ್ತು ಒಂಬತ್ತು ದಿನಗಳವರೆಗೆ ಭಕ್ತರು ವಿಠ್ಠಲನ ಎದುರು ನರ್ತಿಸುವ ಹಾಗೂ ಹಾಡುವ ಕೃಷ್ಣನ ಜನ್ಮದಿನವಾದ [[ಕೃಷ್ಣ ಜನ್ಮಾಷ್ಟಮಿ]]ಗಳನ್ನು ಒಳಗೊಂಡಿವೆ.<ref>Shima (1988) p. 189</ref> ಇತರ ಧಾರ್ಮಿಕ ದಿನಗಳು, ವೈಶ್ಣವವೈಷ್ಣವ ಸಂಪ್ರದಾಯದಲ್ಲಿ ಪವಿತ್ರವೆಂದು ಪರಿಗಣಿಸಲಾದ ಬುಧವಾರಗಳು, ಶನಿವಾರಗಳು ಮತ್ತು ಬೇರೆ ಎಲ್ಲ ಏಕಾದಶಿಗಳನ್ನು ಒಳಗೊಂಡಿವೆ.<ref name="hastings" />
 
=== ಭಕ್ತಿ ಗ್ರಂಥಗಳು ===
"https://kn.wikipedia.org/wiki/ವಿಠ್ಠಲ" ಇಂದ ಪಡೆಯಲ್ಪಟ್ಟಿದೆ