ಪಾಶ್ಚೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಇದು ಘನ,[[ದ್ರವ]] ಮತ್ತು ಅರೆದ್ರವ ಪದಾರ್ಥಗಳಲ್ಲಿನ [[ಸೂಕ್ಷ್ಮಾಣು ಜೀವಿ]]([[ಬ್ಯಾಕ್ಟೀರಿಯ]])ಗಳನ್ನು ಬೆಳೆಯದಂತೆ ತಡೆಗಟ್ಟುವ ವಿಧಾನವಾಗಿದೆ.ಪಾಶ್ಚೀಕರಣದಿಂದ ತುಂಬ (more than its [[shelf life]]) ಸಮಯದವರೆಗೆ ಪದಾರ್ಥಗಳನ್ನು ಸಂರಕ್ಷಿಸಿಡಬಹುದಾಗಿದೆ. [[ಫ್ರಾನ್ಸ್]] ದೇಶದ [[ರಸಾಯನ ವಿಜ್ಞಾನಿ]] ಹಾಗು [[ಸೂಕ್ಷ್ಮಜೀವಶಾಸ್ತ್ರ]]ಜ್ನ [[ಲೂಯಿ ಪಾಶ್ಚರ್]] [[೧೮೬೨]],[[ಎಪ್ರಿಲ್ ೨೦]]ರಂದು ಈ ವಿಧಾನವನ್ನು ಜಗತ್ತಿಗೆ ಪರಿಚಯಿಸಿದರು.
[[ಹಾಲು]],ಹಣ್ಣಿನ ರಸ,[[ವೈನ್]],[[ಬಿಯರ್]],[[ಬೆಣ್ಣೆ]],[[ಜೇನುತುಪ್ಪ]] ಮುಂತಾದ ಪದಾರ್ಥಗಳನ್ನು ತುಂಬ ಸಮಯದವರೆಗೆ ಕೆಡದಂತೆ ಸಂರಕ್ಷಿಸಲು ಪಾಶ್ಚೀಕರಣ ವಿಧಾನ ಅನುಸರಿಸುತ್ತಾರೆ.
 
"https://kn.wikipedia.org/wiki/ಪಾಶ್ಚೀಕರಣ" ಇಂದ ಪಡೆಯಲ್ಪಟ್ಟಿದೆ