"ಭಾರತದ ರೂಪಾಯಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
==ಇತಿಹಾಸ==
*'''ರೂಪಾಯಿ''' (ಚಿಹ್ನೆ:[[File:Indian Rupee symbol.svg|10px|Indian Rupee symbol]]'''₹''') [[ಭಾರತ]]- ({{INR}}); [[ಶ್ರೀ ಲಂಕಾ]], [[ನೇಪಾಳ]], [[ಪಾಕಿಸ್ತಾನ]], [[ಮಾರಿಷಸ್]], [[ಸೆಷೆಲ್ಸ್]] ಮತ್ತು [[ಇಂಡೊನೇಷಿಯ]] ದೇಶಗಳಲ್ಲಿ ಬಳಸಲಾಗುವ [[ನಗದು ವ್ಯವಸ್ಥೆ]]ಗಳ ಹೆಸರು. ಇದು [[ಸಂಸ್ಕೃತ]] ಮೂಲದ ''ರೂಪ್ಯಕಮ್'' ಪದದಿಂದ ಬಂದಿದೆ.ಮೂಲ ,ಮಾನ [[ರೂಪಾಯಿ]].
===ಹೆಸರು ಮತ್ತು ಚಿಹ್ನೆ===
*"ರೂಪಾಯಿ" ಎಂಬ ಪದವು ಸಂಸ್ಕೃತ ಪದ ‘ರೂಪ್ಯ’ ಮೂಲದಿಂದ ಗುಣವಾಚಕವಾಗಿ ರೂಪಿಸಿದ "ಟಂಕಿಸಿದ ಬೆಳ್ಳಿ, ಬೆಳ್ಳಿ ನಾಣ್ಯ" ಎಂದರ್ಥ ಕೊಡುವುದು; ಒಂದು ನಿರ್ದಿಷ್ಟ ಅರ್ಥದಲ್ಲಿ, " ಸುಂದರಾಕೃತಿಯ ನಾಣ್ಯ " ಎಂಬ ಅರ್ಥವನ್ನೂ ಕೊಡುವುದು. ನಾಮಪದ ರೂಪ "ಆಕಾರವನ್ನು ಪಡೆದ ಪ್ರತಿರೂಪದ ಚಿತ್ರ". ಪದ ರೂಪ ಪಡೆದದ್ದು; ಮತ್ತೂ ವಿವರವಾಗಿ ದ್ರಾವಿಡ ಮೂಲ, “ಉರುಪ್ಪು” ಪದದಿಂದ, "ದೇಹದ ಅಂಗ" ಎಂಬ ಅರ್ಥವನ್ನೂ ಹೊಂದಿದೆ.
೧,೧೧೦

edits

"https://kn.wikipedia.org/wiki/ವಿಶೇಷ:MobileDiff/980354" ಇಂದ ಪಡೆಯಲ್ಪಟ್ಟಿದೆ