"ಪಾಶ್ಚೀಕರಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ಇದು ಘನ,ದ್ರವ ಮತ್ತು ಅರೆದ್ರವ ಪದಾರ್ಥಗಳಲ್ಲಿನ ಸೂಕ್ಷ್ಮಾಣು ಜೀವಿಗಳನ್ನು ಬ…)
 
ಇದು ಘನ,ದ್ರವ ಮತ್ತು ಅರೆದ್ರವ ಪದಾರ್ಥಗಳಲ್ಲಿನ [[ಸೂಕ್ಷ್ಮಾಣು ಜೀವಿ]]([[ಬ್ಯಾಕ್ಟೀರಿಯ]])ಗಳನ್ನು ಬೆಳೆಯದಂತೆ ತಡೆಗಟ್ಟುವ ವಿಧಾನವಾಗಿದೆ.ಪಾಶ್ಚೀಕರಣದಿಂದ ತುಂಬ (more than its shelf life) ಸಮಯದವರೆಗೆ ಪದಾರ್ಥಗಳನ್ನು ಸಂರಕ್ಷಿಸಿಡಬಹುದಾಗಿದೆ. [[ಫ್ರಾನ್ಸ್]] ದೇಶದ [[ರಸಾಯನ ವಿಜ್ಞಾನಿ]]ಯಾದ ಹಾಗು [[ಸೂಕ್ಷ್ಮಜೀವಶಾಸ್ತ್ರ]]ಜ್ನ [[ಲೂಯಿ ಪಾಶ್ಚರ್]] [[೧೮೬೨]],[[ಎಪ್ರಿಲ್ ೨೦]]ರಂದು ಈ ವಿಧಾನವನ್ನು ಜಗತ್ತಿಗೆ ಪರಿಚಯಿಸಿದರು.
[[ಹಾಲು]],ಹಣ್ಣಿನ ರಸ,[[ವೈನ್]],[[ಬಿಯರ್]],[[ಬೆಣ್ಣೆ]],[[ಜೇನುತುಪ್ಪ]] ಮುಂತಾದ ಪದಾರ್ಥಗಳನ್ನು ತುಂಬ ಸಮಯದವರೆಗೆ ಕೆಡದಂತೆ ಸಂರಕ್ಷಿಸಲು ಪಾಶ್ಚೀಕರಣ ವಿಧಾನ ಅನುಸರಿಸುತ್ತಾರೆ.
 
೫೩೧

edits

"https://kn.wikipedia.org/wiki/ವಿಶೇಷ:MobileDiff/98026" ಇಂದ ಪಡೆಯಲ್ಪಟ್ಟಿದೆ