ದ ನ್ಯೂ ಯಾರ್ಕ್ ಟೈಮ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"The New York Times" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು:
 
'''''ದ ನ್ಯೂ ಯಾರ್ಕ್ ಟೈಮ್ಸ್''''' [[ನ್ಯೂ ಯಾರ್ಕ್ ನಗರ]]ದಲ್ಲಿ ಸ್ಥಿತವಾಗಿರುವ ಅಮೇರಿಕನ್ [[ವೃತ್ತಪತ್ರಿಕೆ]]ಯಾಗಿದೆ. ಇದು ವಿಶ್ವಾದ್ಯಂತ ಪ್ರಭಾವ ಮತ್ತು ಓದುಗರನ್ನು ಹೊಂದಿದೆ.<ref name="EB2">{{Cite encyclopedia|title=The New York Times|encyclopedia=[[Encyclopædia Britannica]]|url=http://www.britannica.com/EBchecked/topic/412546/The-New-York-Times|accessdate=September 27, 2011}}</ref><ref>{{Cite news|url=https://www.politico.com/media/story/2015/08/is-the-washington-post-closing-in-on-the-times-004045|title=Is The Washington Post closing in on the Times?|work=POLITICO Media|access-date=November 5, 2017}}</ref><ref>{{Cite news|url=https://www.economist.com/node/21550262|title=News of the world|date=March 17, 2012|work=The Economist|access-date=November 5, 2017|issn=0013-0613}}</ref> ೧೮೫೧ರಲ್ಲಿ ಸ್ಥಾಪಿತವಾದ ಈ ಸುದ್ದಿಪತ್ರಿಕೆಯು ೧೨೭ ಪುಲಿಟ್ಝರ್ ಪ್ರಶಸ್ತಿಗಳನ್ನು ಗೆದ್ದಿದೆ, ಮತ್ತು ಇದು ಬೇರೆ ಯಾವುದೇ ಸುದ್ದಿಪತ್ರಿಕೆಗಿಂತ ಹೆಚ್ಚಾಗಿದೆ.<ref name="Pulitzer2">{{Cite news|url=http://www.nytco.com/pulitzer-prizes/|title=Pulitzer Prizes|last=|first=|date=|work=|access-date=November 5, 2017|publisher=The New York Times Company}}</ref><ref>{{Cite news|url=https://www.nytimes.com/2018/04/16/business/media/new-york-times-pulitzers.html|title=The Times Just Won 3 Pulitzers. Read the Winning Work.|last=Victor|first=Daniel|date=April 16, 2018|work=The New York Times|access-date=July 16, 2018}}</ref> ನ್ಯೂ ಯಾರ್ಕ್ ಟೈಮ್ಸ್ ಪ್ರಸಾರದಲ್ಲಿ ವಿಶ್ವದಲ್ಲಿ ೧೮ನೇ ಸ್ಥಾನ ಮತ್ತು ಅಮೇರಿಕದಲ್ಲಿ ೩ನೇ ಸ್ಥಾನ ಪಡೆದಿದೆ.<ref>{{Cite web|url=https://www.cision.com/us/2019/01/top-ten-us-daily-newspapers/|title=Top 10 U.S. Daily Newspapers|website=Cision|archive-url=https://web.archive.org/web/20190722203322/https://www.cision.com/us/2019/01/top-ten-us-daily-newspapers/|archive-date=July 22, 2019|access-date=2019-07-13}}</ref> "ದ ಗ್ರೇ ಲೇಡಿ" ಎಂಬ ಅಡ್ಡಹೆಸರನ್ನು ಹೊಂದಿರುವ ''ನ್ಯೂ ಯಾರ್ಕ್ ಟೈಮ್ಸ್'' ಪತ್ರಿಕೋದ್ಯಮದಲ್ಲಿ ದೀರ್ಘಕಾಲದಿಂದ ರಾಷ್ಟ್ರೀಯ ದಾಖಲೆಯ ಸುದ್ದಿಪತ್ರಿಕೆ ಎಂದು ಪರಿಗಣಿತವಾಗಿದೆ.<ref name="EB">{{Cite encyclopedia|title=The New York Times|encyclopedia=[[Encyclopædia Britannica]]|accessdate=September 27, 2011|url=http://www.britannica.com/EBchecked/topic/412546/The-New-York-Times}}</ref> "ಆಲ್ ದ ನ್ಯೂಸ್ ದ್ಯಾಟ್ಸ್ ಫ಼ಿಟ್ ಟು ಪ್ರಿಂಟ್" ಎಂಬುದು ಈ ಪತ್ರಿಕೆಯ ಧ್ಯೇಯಸೂತ್ರವಾಗಿದೆ.
 
== ಉಲ್ಲೇಖಗಳು ==
{{reflist}}
 
[[ವರ್ಗ:ವೃತ್ತಪತ್ರಿಕೆಗಳು]]