ಹಿಂದೂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಇಂದು ಹಿಂದೂ ಧರ್ಮ ಕೇವಲ ಒಂದು ಮತವಾಗಿ ಉಳಿದಿಲ್ಲ ಅದು ಭಾರತೀಯರ ಜೀವನ ಶೈಲಿಯಾಗಿ ಅವರ ನಡವಳಿಕೆಯಾಗಿದೆ. ಪಾಶ್ಚಾತ್ಯ ದೇಶಗಳು ತಲೆಯೆತ್ತಿ ನಿಲ್ಲುವ ಮೊದಲೇ ಇಲ್ಲಿ ವೇದಗಳು ತಲೆಯೆತ್ತಿದ್ದವು. ಭಾರತ, ನೆಪಾಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಿಂದೂಗಳು ಒಟ್ಟು ೧೧೦ ಕೋಟಿ ಇರುವರು.
'''ಹಿಂದೂ''' [[ಭಾರತೀಯ ಉಪಖಂಡ]]ಕ್ಕೆ ಸ್ಥಳೀಯವಾದ [[ಭಾರತೀಯ ತತ್ವಶಾಸ್ತ್ರ|ತತ್ವಶಾಸ್ತ್ರೀಯ]], [[ಭಾರತೀಯ ಧರ್ಮಗಳು|ಧಾರ್ಮಿಕ]] ಹಾಗು [[ಭಾರತದ ಸಂಸ್ಕೃತಿ|ಸಾಂಸ್ಕೃತಿಕ]] ವ್ಯವಸ್ಥೆಗಳಿಗೆ ಸಂಬಂಧಿಸಿದ ಒಂದು ಗುರುತನ್ನು ಸೂಚಿಸುತ್ತದೆ. ಇಂದು ಸಾಮಾನ್ಯ ಬಳಕೆಯಲ್ಲಿ, ಅದು [[ಹಿಂದೂ ಧರ್ಮ]]ದ ಅನುಯಾಯಿಯನ್ನು ಸೂಚಿಸುತ್ತದೆ. [[ಶೈವ ಪಂಥ]] ಹಾಗು [[ವೈಷ್ಣವ ಪಂಥ]]ಗಳು ಹಿಂದೂ [[ಧರ್ಮ|ಧರ್ಮವನ್ನು]] ಪ್ರತಿನಿಧಿಸುವ ಎರಡು ಸಾಮಾನ್ಯ ರೂಪಗಳಾಗಿವೆ.
"https://kn.wikipedia.org/wiki/ಹಿಂದೂ" ಇಂದ ಪಡೆಯಲ್ಪಟ್ಟಿದೆ