ನೈಲಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ನೈಲಾನ್ ಎಂಬುದು ಜಗತ್ತಿನಲ್ಲೆಡೆ ಉಪಯೋಗಿಸಲ್ಪಡುವ ಕೃತಕ ಪಾಲಿಮರ್ ಸಂತತಿಗೆ …
( ಯಾವುದೇ ವ್ಯತ್ಯಾಸವಿಲ್ಲ )

೧೩:೫೨, ೨೩ ಏಪ್ರಿಲ್ ೨೦೦೯ ನಂತೆ ಪರಿಷ್ಕರಣೆ

ನೈಲಾನ್ ಎಂಬುದು ಜಗತ್ತಿನಲ್ಲೆಡೆ ಉಪಯೋಗಿಸಲ್ಪಡುವ ಕೃತಕ ಪಾಲಿಮರ್ ಸಂತತಿಗೆ ಸೇರಿದ ಪಾಲಿಮರ್ ವಸ್ತುವಾಗಿದೆ.ವಲ್ಲಾಸ್ ಕಾರೊಥರ್ಸ್ ಮತ್ತು ಡ್ಯೂಪಾಂಟ್ ಎಂಬ ಸಂಶೋಧಕರಿಬ್ಬರು ೧೯೩೫ ಫೆಬ್ರುವರಿ ೨೮ರಂದು ಮೊಟ್ಟಮೊದಲಿಗೆ ಜಗತ್ತಿಗೆ ಪರಿಚಯಿಸಿದರು.ಡೈಮೈನ್ ಹಾಗು ಡೈರ್ಬೊಝೈಲಿಕ್ ಆಸಿಡ್ ಎಂಬ ರಾಸಾಯನಿಕಗಳ ಮಿಶ್ರಣ ಇದಾಗಿದೆ.ಬಟ್ಟೆ ಮತ್ತು ಹಗ್ಗದ ಬಳಕೆಯಲ್ಲಿ ನೈಲಾನ್ ಅತ್ಯಂತ ಜನಪ್ರೀಯ. ನ್ಯೂಯಾರ್ಕ್(NY-Newyork) ಮತ್ತು ಲಂಡನ್(London) ನಗರಗಳಲ್ಲಿ ಏಕಕಾಲದಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯಲ್ಪಟ್ಟದ್ದರಿಂದ ಇವೆರಡೂ ನಗರಗಳ ಹೆಸರಿನ ಪ್ರಥಮ ಅಕ್ಷರಗಳಾದ NY ಮತ್ತು LON ಸೇರಿಸಿ ನೈಲಾನ್ (NYLON) ಎಂದು ಹೆಸರಿಡಲಾಯಿತೆಂದು ವಿವರಣೆ ಸಿಗುತ್ತದಾದರೂ ಇದನ್ನು ಅಧಿಕೃತವಾಗಿ ಧೃಡೀಕರಿಸುವವರಿಲ್ಲ.


"https://kn.wikipedia.org/w/index.php?title=ನೈಲಾನ್&oldid=97899" ಇಂದ ಪಡೆಯಲ್ಪಟ್ಟಿದೆ