ಶೆಫಾಲಿ ವರ್ಮಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Edited article
Edited article
೧೧ ನೇ ಸಾಲು:
 
=== ಅಂತರರಾಷ್ಟ್ರೀಯ ಕ್ರಿಕೆಟ್ ===
೨೦೧೯ರ ಸೆಪ್ಟೆಂಬರ್ನಲ್ಲಿ ಶೆಫಾಲಿ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಮೂರು ಟಿ-೨೦ ಪಂದ್ಯಗಳಿಗೆ ಆಯ್ಕೆ ಮಾಡಲಾಯಿತು.<ref>https://www.espncricinfo.com/story/_/id/27542146/fifteen-year-old-shafali-verma-gets-maiden-india-call-up</ref> ನಂತರ ಸೆಪ್ಟೆಂಬರ್ ೨೪, ೨೦೧೯ರಂದು ಭಾರತದ [[ಸೂರತ್|ಸೂರತ್ನಲ್ಲಿ]] [[ದಕ್ಷಿಣ ಆಫ್ರಿಕಾ]] ಮಹಿಳಾ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಶೆಫಾಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದರು.<ref>https://www.espncricinfo.com/series/19508/scorecard/1198478/india-women-vs-south-africa-women-1st-t20i-sa-w-in-india-2019-20</ref> ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಶೆಫಾಲಿ ೪೯ ಬಾಲ್ ಎದುರಿಸಿ ೭೪ ರನ್ ಗಳಿಸುವ ಮೂಲಕ ಅರ್ಧ ಶತಕ ಗಳಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಂತ ಕಿರಿಯ ಆಟಗಾರ್ತಿ (೧೫ ವರ್ಷ) ಎಂಬ ದಾಖಲೆ ನಿರ್ಮಿಸಿದ್ದಾರೆ.<ref>https://www.espncricinfo.com/magazine/content/story/149338.html</ref><ref>https://www.bbc.com/sport/cricket/50369817</ref>
 
== ಸಾಧನೆ ==
"https://kn.wikipedia.org/wiki/ಶೆಫಾಲಿ_ವರ್ಮಾ" ಇಂದ ಪಡೆಯಲ್ಪಟ್ಟಿದೆ