ಪಿ.ಲಂಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೩ ನೇ ಸಾಲು:
 
==ಲಂಕೇಶ್ ಪತ್ರಿಕೆ==
ರಾಜಕೀಯ ಸುದ್ದಿಗಳು, [[ವಿಮರ್ಶೆ]]ಗಳು, [[ಅಂಕಣ]]ಗಳು ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಟ್ಯಾಬ್ಲಾಯ್ಡ್ [[ವಾರಪತ್ರಿಕೆ]] ಜನಪ್ರಿಯವಾಯಿತು. ಹೊಸ ಸಾಹಿತಿಗಳ ಸೃಷ್ಟಿಗೆ [[ಲಂಕೇಶ್ ಪತ್ರಿಕೆ]] ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ
ಡಾ. ಸಿ ಎಸ್ ದ್ವಾರಕಾನಾಥ್, ರವೀಂದ್ರ ರೇಷ್ಮೆ, ಸಿರೂರು ರೆಡ್ಡಿ, ಪ್ರೊ. ಬಿ ವಿ ವೀರಭದ್ರಪ್ಪ, ಬಿ. ಕೃಷ್ಣಪ್ಪ, ಪುಂಡಲೀಕ ಶೇಠ್, ಕೋಟಗಾನಹಳ್ಳಿ ರಾಮಯ್ಯ, [[ಅಬ್ದುಲ್ ರಶೀದ್]], [[ನಟರಾಜ್ ಹುಳಿಯಾರ್]], [[ರವಿ ಬೆಳಗೆರೆ]], ಹೆಚ್.ಎಲ್. ಕೇಶವಮೂರ್ತಿ, ಬಿ.ಚಂದ್ರೇಗೌಡ, [[ಬಾನು ಮುಷ್ತಾಕ್|ಬಾನು ಮುಸ್ತಾಕ್]], [[ವೈದೇಹಿ]], [[ಸಾರಾ ಅಬೂಬಕರ್|ಸಾರಾ ಅಬೂಬುಕರ್]], ಇನ್ನೂ ಅನೇಕರು [[ಲೋಕೇಶ್|ಲಂಕೇಶ್]] ಪತ್ರಿಕೆಯ ಕೊಡುಗೆ.
 
==ಕೃತಿಗಳು==
"https://kn.wikipedia.org/wiki/ಪಿ.ಲಂಕೇಶ್" ಇಂದ ಪಡೆಯಲ್ಪಟ್ಟಿದೆ