"ಗರಗಸ ಮಂಡಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು

→‎ವಿವರಣೆ: ಕಾಗುಣಿತ ತಿದ್ದುಪಡಿ
ಟ್ಯಾಗ್: 2017 source edit
(→‎ವಿವರಣೆ: ಕಾಗುಣಿತ ತಿದ್ದುಪಡಿ)
[[File:Echis carinatus gab.png|thumb|left|ಗರಗಸ ಮಂಡಲದ ದೇಹದ ಹತ್ತಿರದ ಚಿತ್ರ. ಇಲ್ಲಿ ದೇಹವು ಮುಳ್ಳು ಮುಳ್ಳಾಗಿರುವುದನ್ನು ಕಾಣಬಹುದು.]]
 
ಗರಗಸ ಮಂಡಲ ಹಾವುಗಳು ಹಾತ್ರದಲ್ಲಿಗಾತ್ರದಲ್ಲಿ ಚಿಕ್ಕ ಹಾವುಗಳು. ಇವುಗಳಲ್ಲಿ ಕೆಲವು ಹಾವಿನ ಗಾತ್ರ ೯೦ ಸೆಂ.ಮೀಗಳ ವರೆಗೆ ಇರುತ್ತವೆ. ಇವುಗಳಲ್ಲಿ ಚಿಕ್ಕದು ಎಂದರೆ ೩೦ ಸೆಂ.ಮೀಗಳಷ್ಟು ಬೆಳೆಯುತ್ತವೆ.
<br/><br/>
ಇವುಗಳ ತಲೆ ಚಿಕ್ಕದಾಗಿದ್ದು ತ್ರಿಕೋನ ಆಕಾರದಲ್ಲಿ ಇರುತ್ತದೆ. ಕುತ್ತಿಗೆ ಭಾಗಕ್ಕೆ ಹೋಲಿಸಿದರೆ ತಲೆ ಸ್ವಲ್ಪ ದೊಡ್ಡದು. ಇವುಗಳ ಕಣ್ಣು ದೊಡ್ಡದಾಗಿದೆ. ದೇಹವು ತೆಳುವಾಗಿ ಮತ್ತು ದುಂಡಾಕಾರದಲ್ಲಿದೆ. ಬಾಲವು ಚಿಕ್ಕದಾಗಿದೆ.
ಇದರ ದೇಹದ ಚರ್ಮವು ಒರಟಾಗಿದ್ದು ಮುಳ್ಳು ಮುಳ್ಳಾಗಿದೆ. ಹೀಗಾಗಿ ಇವು ಶತ್ರುಗಳನ್ನು ಕಂಡಾಗ ತಮ್ಮ ದೇಹವನ್ನು ದುಂಡಾಗಿಸಿ ಉಜ್ಜಿಕೊಂಡು "ಸ್ಸ್‌ಸ್ಸ್‌" ಎಂಬ ಶಬ್ದವನ್ನು ಮಾಡಿ ಶತ್ರುಗಳನ್ನು ಭಯಪಡಿಸುತ್ತದೆ ಹಾಗೂ ತನ್ನ ಇರುವಿಕೆಯನ್ನೂ ಹೇಳಿತ್ತದೆ.
<br/>
 
==ಭೌಗೋಳಿಕ ವ್ಯಾಪ್ತಿ==
ಈ ಜಾತಿಯ ಹಾವುಗಳು ಸಾಮಾನ್ಯವಾಗಿ [[ಪಾಕಿಸ್ತಾನ]], [[ಭಾರತ]]ದ [[ಮಹಾರಾಷ್ಟ್ರ|ಮಹಾರಾಷ್ಟ್ರ]], [[ರಾಜಸ್ಥಾನ]], [[ಪಂಜಾಬ್]], [[ಉತ್ತರ ಪ್ರದೇಶ]]ದ ಕಲ್ಲುಗಳನ್ನು ಒಳಗೊಂಡ ಒಣ ಪ್ರದೇಶದಲ್ಲಿ ಕಂಡುಬರುತ್ತವೆ. ಕರ್ನಾಟಕದಲ್ಲಿಯೂ ಈ ಹಾವುಗಳು ಕಂಡುಬರುತ್ತವೆ. ಭಾರತವಲ್ಲದೇ ಇವುಗಳು [[ಶ್ರೀಲಂಕಾ]], ಮಧ್ಯ [[ಏಷ್ಯಾ]], [[ಆಫ್ರಿಕಾ]]ದ ದಕ್ಷಿಣ ಭಾಗದಲ್ಲಿಯೂ ಕಂಡುಬರುತ್ತವೆ.
೪,೨೩೭

edits

"https://kn.wikipedia.org/wiki/ವಿಶೇಷ:MobileDiff/978404" ಇಂದ ಪಡೆಯಲ್ಪಟ್ಟಿದೆ