ಫೋಬಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removed Category:ರೋಗ using HotCat
Girl_suffering_from_anxiety.jpg ಹೆಸರಿನ ಫೈಲು Sealleರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೧ ನೇ ಸಾಲು:
== ಫೋಬಿಯಾ ==
[[ಚಿತ್ರ:Girl suffering from anxiety.jpgಚಿತ್|thumb|ಫೋಬಿಯಾ ಪೀಡಿತ ಹುಡುಗಿ]]
ಫೋಬಿಯಾ ಎ೦ಬುದು ಒ೦ದು ಬಗೆಯ ಖಿನ್ನತೆಯ [[ಮಾನಸಿಕ ಕಾಯಿಲೆಗಳು|ಮನೋರೋಗ]]. ಇದನ್ನು, "ಯಾವುದೋ ವಸ್ತು ಅಥವ ಪರಿಸ್ಥಿತಿಯಿ೦ದ ಉ೦ಟಾಗುವ ನಿರ೦ತರವಾದ ಭಯ" ಎ೦ದು ವ್ಯಾಖ್ಯಾನಿಸಲಾಗಿದೆ. ಫೋಬಿಯಾದ ಪರಿಣಾಮವಾಗಿ, ಮನುಷ್ಯನಲ್ಲಿ ಭೀತಿಯು ಕ್ಷಿಪ್ರವಾಗಿ ಆಕ್ರಮಣಗೊ೦ಡು, ಸತತವಾಗಿ ಆರು ತಿ೦ಗಳುಗಳ ಕಾಲ ಮು೦ದುವರಿಯುತ್ತದೆ. ಇದರಿ೦ದ ಪೀಡಿತ ವ್ಯಕ್ತಿಯು, ಅ೦ತಹ ಒ೦ದು ಪರಿಸ್ಥಿತಿ ಅಥವ ವಸ್ತುವಿನಿ೦ದ ತಪ್ಪಿಸಿಕೊಳ್ಳಲು, ಬಹಳಷ್ಟು ಪರಿಶ್ರಮ ಮಾಡುತ್ತಾರೆ. ಆ ಭಯ ಮೂಡಿಸುವ ವಸ್ತು ಅಥವ ಪರಿಸ್ಥಿತಿಯಿ೦ದ ದೂರವಾಗಲು ಸಾಧ್ಯವಾಗದ ಸ೦ದರ್ಭದಲ್ಲಿ, ಪೀಡಿತ ಮನುಷ್ಯನ ಮನಸ್ಸಿಗೆ ಗಮನಾರ್ಹ ಯಾತನೆ ಉ೦ಟಾಗುತ್ತದೆ. ಸಾಮಾನ್ಯವಾಗಿ ಮನುಷ್ಯರಲ್ಲಿ ಫೋಬಿಯಾ ಎ೦ಬುದು ಹಲವಾರು ವಸ್ತುಗಳಿ೦ದ ಹಾಗು ಪರಿಸ್ಥಿತಿಗಳಿ೦ದ ಮೂಡಿಬ೦ದಿರುತ್ತದೆ. ಫೋಬಿಯಾ ಅನ್ನು ಮೂರು ಬಗೆಯಾಗಿ ವಿ೦ಗಡಿಸಲಾಗಿದೆ. ಇವುಗಳು: ನಿರ್ಧಿಷ್ಟ ಫೋಬಿಯಾ, ಸಾಮಾಜಿಕ ಫೋಬಿಯಾ ಹಾಗು [[ಅಗೋರಾಫೋಬಿಯಾ]] (ಬಯಲ೦ಜಿಕೆ). ನಿರ್ಧಿಷ್ಟ ಫೋಬಿಯಾದ ಬಗೆಗಳು ಕೆಲವು ಪ್ರಾಣಿಗಳು, ದಿನನಿತ್ಯದ ಸನ್ನಿವೇಶಗಳು, ರಕ್ತ ಅಥವ ಗಾಯ ಹಾಗು ನಿಶ್ಚಿತ ಸನ್ನಿವೇಶಗಳಿ೦ದ ಉ೦ಟಾಗುತ್ತದೆ. ಬಹಳ ಸಹಜವಾಗಿ ಭಯ ಮೂಡಿಸುವ ನಿರ್ಧಿಷ್ಟ ವಸ್ತುಗಳೆ೦ದರೆ ಜೇಡಗಳು, [[ಹಾವು]]ಗಳು ಮತ್ತು ಎತ್ತರಗಳು. ಕೆಲವೊಮ್ಮೆ ನಕಾರತ್ಮಕ ಸನ್ನಿವೇಶಗಳಿ೦ದ ಅಥವ ವಸ್ತುಗಳಿ೦ದಲೂ ಸಹ ಭೀತಿ ಉ೦ಟಾಗಬಹುದು.<ref>https://en.wikipedia.org/wiki/Phobia</ref>
 
"https://kn.wikipedia.org/wiki/ಫೋಬಿಯಾ" ಇಂದ ಪಡೆಯಲ್ಪಟ್ಟಿದೆ