ದಶಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Decade" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
೧ ನೇ ಸಾಲು:
 
'''ದಶಕ''' ಎಂದರೆ ೧೦ [[ವರ್ಷ]]ಗಳ ಅವಧಿ. ದಶಕಗಳು ಯಾವುದೇ ಹತ್ತು ವರ್ಷದ ಅವಧಿಯನ್ನು ವರ್ಣಿಸಬಹುದು, ಉದಾಹರಣೆಗೆ ಒಬ್ಬ ವ್ಯಕ್ತಿಯ ಜೀವನದ ಅವಧಿ ಅಥವಾ ಕ್ಯಾಲೆಂಡರ್ ವರ್ಷಗಳ ನಿರ್ದಿಷ್ಟ ಗುಂಪುಗಳನ್ನು ಸೂಚಿಸಬಹುದು.
 
== ಬಳಕೆ ==
ಹತ್ತು ವರ್ಷದ ಯಾವುದೇ ಅವಧಿಯು "ದಶಕ" ಎಂದಾಗುತ್ತದೆ.<ref>{{Cite web|url=https://www.lexico.com/definition/decade|title=Decade|date=2020|website=Lexico|access-date=2020-02-26}}</ref> ಉದಾಹರಣೆಗೆ, "ತನ್ನ ಕೊನೆಯ ದಶಕದಲ್ಲಿ, ಮೊಜ಼ಾರ್ಟ್ ಆ ಕಾಲದಲ್ಲಿ ವಿರಳವಾದ ಪ್ರಮಾಣದಷ್ಟು ಅನ್ಯಾಷ್ಟಕ ಸ್ವರಮೇಳವನ್ನು ಅನ್ವೇಷಿಸಿದನು" ಎಂಬ ವಾಕ್ಯವು ಯಾವ ಕ್ಯಾಲೆಂಡರ್ ವರ್ಷಗಳನ್ನು ಒಳಗೊಳ್ಳಲಾಗಿದೆ ಎಂದು ಸಂಬಂಧಿಸದೇ ಕೇವಲ [[ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್]]‌ನ ಕೊನೆಯ ಹತ್ತು ವರ್ಷಗಳನ್ನು ಸೂಚಿಸುತ್ತದೆ. ಜೊತೆಗೆ, ಒಬ್ಬ ವ್ಯಕ್ತಿಯ ಜೀವನದ ಮೊದಲ ದಶಕವು ಅವನ ಜನ್ಮದ ದಿನದಂದು ಆರಂಭವಾಗಿ ಅವನ ೧೦ನೇ [[ಜನ್ಮದಿನ]]ವಿರುವಾಗ ಅವನ ಜೀವನದ ೧೦ನೇ ವರ್ಷದ ಕೊನೆಗೆ ಮುಗಿಯುತ್ತದೆ; ಜೀವನದ ಎರಡನೇ ದಶಕವು ಜೀವನದ ೧೧ನೇ ವರ್ಷದಲ್ಲಿ ಆರಂಭವಾಗಿ ಅವರ ೨೦ನೇ ಜನ್ಮದಿನದಂಉ ಜೀವನದ ೨೦ನೇ ವರ್ಷದ ಅಂತ್ಯದಲ್ಲಿ ಮುಗಿಯುತ್ತದೆ; ಇತ್ಯಾದಿ.
 
==ಉಲ್ಲೇಖಗಳು==
{{reflist}}
 
[[ವರ್ಗ:ಕಾಲದ ಏಕಮಾನಗಳು]]
"https://kn.wikipedia.org/wiki/ದಶಕ" ಇಂದ ಪಡೆಯಲ್ಪಟ್ಟಿದೆ