ಭಾರತದ ಸಂವಿಧಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
B.N._Rau_Image.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೨೯ ನೇ ಸಾಲು:
 
== ಸಂವಿಧಾನದ ಮಹತ್ವ/ಪ್ರಾಮುಖ್ಯತೆ==
 
[[File:B.N. Rau Image.jpg|thumb|[[ಬಿ.ಎನ್.ರಾವ್]] (1887-1953) ಒಬ್ಬ ರಾಜಕಾರಣಿ, ರಾಜತಾಂತ್ರಿಕ, ಭಾರತೀಯ ನಾಗರಿಕ ಸೇವಕ, ಭಾರತದ ಸಂವಿಧಾನವನ್ನು ರಚಿಸುವ ಕ್ರಿಯೆಯಲ್ಲಿ ಮೂಲ ಕರಡು ಪ್ರತಿ ತಯಾರಿಸಿದವರು ಮತ್ತು ನ್ಯಾಯಶಾಸ್ತ್ರಜ್ಞ.]]
* ಸಂವಿಧಾನವು [[ದೇಶ|ದೇಶದ]] ಜನರನ್ನು ಆಳುವ [[ಸರಕಾರ|ಸರಕಾರದ]] ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು [[ಕಾರ್ಯಾಂಗ]], [[ಶಾಸಕಾಂಗ]] ಮತ್ತು [[ನ್ಯಾಯಾಂಗ|ನ್ಯಾಯಾಂಗಗಳನ್ನು]] ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
* ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ [[ಕಾನೂನು|ಕಾನೂನುಗಳಿಗಿಂತ]] ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು - [[ಪ್ರಜಾಪ್ರಭುತ್ವ]], [[ಸಮಾಜವಾದ]], [[ಜಾತ್ಯತೀತತೆ]] ಮತ್ತು [[ರಾಷ್ಟ್ರೀಯತೆ|ರಾಷ್ಟ್ರೀಯ ಸಮಗ್ರತೆ]] ಎಂದು ಸ್ಪಷ್ಟಪಡಿಸುತ್ತದೆ. * ಅದು ಪ್ರಜೆಗಳ [[ಮೂಲಭೂತ ಹಕ್ಕುಗಳು|ಹಕ್ಕುಗಳನ್ನು]] ಮತ್ತು [[ಮೂಲಭೂತ ಹಕ್ಕುಗಳು, ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು|ಕರ್ತವ್ಯಗಳನ್ನು]] ಖಚಿತವಾಗಿ ವಿಧಿಸುತ್ತದೆ. ಸಂವಿಧಾನವು ''೩೭೦ನೇ ವಿಧಿ ಮತ್ತು ಸಂವಿಧಾನ ಆಜ್ಞೆ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಕುರಿತು), ೧೯೫೪'' ರಲ್ಲಿ ಒದಗಿಸಲಾದ ಕೆಲವು ಅಪವಾದಗಳು ಮತ್ತು ಬದಲಾವಣೆಗೊಳಪಟ್ಟಿದೆ.
"https://kn.wikipedia.org/wiki/ಭಾರತದ_ಸಂವಿಧಾನ" ಇಂದ ಪಡೆಯಲ್ಪಟ್ಟಿದೆ