ನಥಾನ್ ಕೌಲ್ಟರ್ ನೈಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
 
೮ ನೇ ಸಾಲು:
 
=== ಅಂತರರಾಷ್ಟ್ರೀಯ ಕ್ರಿಕೆಟ್ ===
ಫೆಬ್ರವರಿ ೧೩, ೨೦೧೩ ರಂದು ಬ್ರಿಸ್ಬೇನ್ ನಲ್ಲಿ [[ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ|ವೆಸ್ಟ್ ಇಂಡೀಸ್]] ವಿರುಧ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು.<ref><ref>https://www.espncricinfo.com/series/12712/scorecard/514024/south-africa-vs-australia-2nd-t20i-australia-tour-of-south-africa-2011-12</ref></ref> ಸೆಪ್ಟೆಂಬರ್ ೧೪, ೨೦೧೩ ರಂದು ಕಾರ್ಡಿಫ್ ನಲ್ಲಿ [[ಇಂಗ್ಲೆಂಡ್ ಕ್ರಿಕೆಟ್ ತಂಡ|ಇಂಗ್ಲೆಂಡ್]] ವಿರುಧ್ಧ ನಡೆದ ನಾಲ್ಕನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು.<ref>https://www.espncricinfo.com/series/12088/scorecard/566944/england-vs-australia-4th-odi-australia-tour-of-england-and-scotland-2013</ref>
 
== ಪಂದ್ಯಗಳು ==