ಅಫ್ಘಾನಿಸ್ತಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Kurdishpersian (talk) to last revision by Mallikarjunasj
ಚುNo edit summary
೫೯ ನೇ ಸಾಲು:
|footnotes =
}}
[[ಚಿತ್ರ:Kabul TV Hill view.jpg|thumb|left|ಕಾಬುಲ್]]
[[ಚಿತ್ರ:durani.jpg|thumb|250px|left|ಅಫ್ಘಾನಿಸ್ತಾನದ ಪ್ರಥಮ ದೊರೆ [[ಅಹ್ಮದ್ ಷಾ ದುರಾನಿ]]]]
'''ಅಫ್ಘಾನಿಸ್ತಾನ''' [[ಏಷ್ಯಾ]] ಮತ್ತು ಮಧ್ಯ ಪ್ರಾಚ್ಯದ ನಡುವೆಯಿದ್ದು [[ಮಧ್ಯ ಏಷ್ಯಾ]]ದ ಭಾಗವಾಗಿ ಪರಿಗಣಿಸಲಾಗುತ್ತದೆ. ಇದರ ಗಡಿಗಳಲ್ಲಿ ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವದಲ್ಲಿ [[ಪಾಕಿಸ್ತಾನ]]ವಿದೆ. ವಿವಾದಿತ [[ಜಮ್ಮು ಮತ್ತು ಕಾಶ್ಮೀರ|ಕಾಶ್ಮೀರ]]ಕ್ಕೂ ಹಬ್ಬಿರುವ ಗಡಿ ಪಶ್ಚಿಮದಲ್ಲಿ [[ಇರಾನ್]], ಉತ್ತರದಲ್ಲಿ [[ತುರ್ಕ್‌ಮೆನಿಸ್ತಾನ]], [[ಉಜ್ಬೇಕಿಸ್ತಾನ]], ಮತ್ತು [[ತಾಜಿಕಿಸ್ತಾನ]], ಹಾಗೂ ಪೂರ್ವದಲ್ಲಿ [[ಚೀನಿ ಜನರ ಗಣರಾಜ್ಯ]]ಗಳಿವೆ.
==ಪರಿಚಯ==
Line ೭೩ ⟶ ೭೧:
*ಅರಬರ ಆಳ್ವಿಕೆಯಲ್ಲಿ ಬಹುತೇಕ ಜನರನ್ನು ಇಸ್ಲಾಂ ಮತಕ್ಕೆ ಧರ್ಮಾಂತರಗೊಳಿಸಲಾಯಿತು. ಕ್ರಿ.ಶ. ೧೦-೧೨ನೇ ಶತಮಾನದ ಕಾಲದಲ್ಲಿ ತುರ್ಕ ರಾಜನಾದ ಮಹಮೂದ್ ಘಜ್ನವಿ [[ಘಜ್ನವಿ ಸಾಮ್ರಾಜ್ಯ]]ವನ್ನು ಸ್ಥಾಪಿಸಿದನು. ನಂತರ ೧೧-೧೨ನೇ ಶತಮಾನದಲ್ಲಿ ತಾಜಿಕ್ ದೊರೆಯಾದ ಮೊಹಮ್ಮದ್ ಘೋರಿ, [[ಘೋರಿ ಸಾಮ್ರಾಜ್ಯ]]ವನ್ನು ಸ್ಥಾಪಿಸಿ, [[ಭಾರತ]]ದಲ್ಲಿ [[ದೆಹಲಿ ಸುಲ್ತಾನಿಕೆ]]ಯನ್ನು ಸ್ಥಾಪಿಸಲು ಮುಂದಾದನು.
*[[೧೨೧೯]]ರಲ್ಲಿ ಮಂಗೋಲ ರಾಜನಾದ [[ಜೆಂಘಿಸ್ ಖಾನ್]] ದಂಡೆತ್ತಿ ಬಂದು ಈ ಪ್ರದೇಶವನ್ನು ಧ್ವಂಸಗೊಳಿಸಿದನು. ನಂತರ ಮಂಗೋಲರ ಆಳ್ವಿಕೆಯನ್ನು [[ತೈಮೂರ್|ತೈಮೂರನು]] [[ಕೇಂದ್ರ ಏಷ್ಯಾ]]ದಿಂದ ಮುಂದುವರೆಸಿದನು. ೧೫೦೪ರಲ್ಲಿ ಇವರಿಬ್ಬರ ಸಂತತಿಯಾದ [[ಬಾಬರ್]], [[ಮುಘಲ್ ಸಾಮ್ರಾಜ್ಯ]]ವನ್ನು ಸ್ಥಾಪಿಸಿ [[ಕಾಬುಲ್]] ನಗರವನ್ನು ರಾಜಧಾನಿಯನ್ನಾಗಿ ಮಾಡಿದನು.
[[ಚಿತ್ರ:Kabul TV Hill view.jpg|thumb|left|ಕಾಬುಲ್]]
[[ಚಿತ್ರ:durani.jpg|thumb|250px|left|ಅಫ್ಘಾನಿಸ್ತಾನದ ಪ್ರಥಮ ದೊರೆ [[ಅಹ್ಮದ್ ಷಾ ದುರಾನಿ]]]]
*೧೭೩೮ರಲ್ಲಿ ಪರ್ಷಿಯಾದ ದೊರೆಯಾದ ನಾದಿರ್ ಷಾ [[ಕಂದಹಾರ್]], [[ಕಾಬುಲ್]], ಮತ್ತು [[ಲಾಹೋರ್]] ನಗರಗಳನ್ನು ಆಕ್ರಮಿಸಿದನು. ಜೂನ್ ೧೯, ೧೭೪೭ರಂದು ನಾದಿರ್ ಷಾನನ್ನು ಕೊಲ್ಲಲಾಯಿತು. ಇದರ ನಂತರ ಅವನ ಪಷ್ಟೂನ್ ಸೇನಾಪತಿ [[ಅಹ್ಮದ್ ಷಾ ದುರಾನಿ]]ಯನ್ನು ರಾಜನನ್ನಾಗಿ ಆರಿಸಲಾಯಿತು. ೧೭೫೧ರ ಕಾಲದಲ್ಲಿ ಅಹ್ಮದ್ ಷಾ ಇಂದಿನ ಅಫ್ಘಾನಿಸ್ತಾನ, [[ಪಾಕಿಸ್ತಾನ]], ಇರಾನ್ ದೇಶದ ಖೊರಾಸಾನ್ ಪ್ರದೇಶ, ಮತ್ತು [[ಭಾರತ]]ದಲ್ಲಿ [[ದೆಹಲಿ]]ಯನ್ನು ಆಕ್ರಮಿಸಿದ್ದನು.
*೧೯ನೇ ಶತಮಾನದಲ್ಲಿ ಅಫ್ಘಾನಿಸ್ತಾನದ ಹಿಡಿತ ತೆಗೆದುಕೊಂಡ [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರು]] [[೧೯೧೯]]ರಲ್ಲಿ ಅಫ್ಘಾನಿಸ್ತಾನಕ್ಕೆ ಸ್ವಾತಂತ್ರ್ಯ ಕೊಡುವಾಗ ಅಫ್ಘಾನಿಸ್ತಾನವನ್ನು ಜನಾಂಗೀಯ ಆಧಾರದ ಮೇಲೆ ವಿಭಜಿಸಿ ಅಫ್ಘಾನಿಸ್ತಾನ ಮತ್ತು ಬ್ರಿಟಿಷ್ ಭಾರತ ಮತ್ತು ನಂತರ ಪಾಕಿಸ್ತಾನಗಳ ನಡುವೆ ವೈರಸ್ಯ ಬೆಳೆಯಲು ಕಾರಣರಾದರು.
"https://kn.wikipedia.org/wiki/ಅಫ್ಘಾನಿಸ್ತಾನ" ಇಂದ ಪಡೆಯಲ್ಪಟ್ಟಿದೆ