ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Cln
No edit summary
೪ ನೇ ಸಾಲು:
 
<!-- ಇಂಗ್ಲೀಷ್ ವಿಕಿ ಕೊಂಡಿ ಜೋಡಿಸುವ ಬಗೆ ಸರಿಯೇ? -->
* ಫೆಬ್ರವರಿ ೨೫: ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ [[ಡೊನಾಲ್ಡ್_ಟ್ರಂಪ್| ಡೊನಾಲ್ಡ್ ಟ್ರಂಪ್]] ೨ ದಿನಗಳ ಭಾರತಕ್ಕೆ ಭೇಟಿ; ೨೧,೬೫೨ ಕೋಟಿ ಮೊತ್ತದ ಅಮೇರಿಕೆಯ ರಕ್ಷಣಾ ಉತ್ಪನ್ನಗಳ ಖರೀದಿಗೆ ಅಂಕಿತ [https://www.bbc.com/news/world-south-asia-51638345]
* ಫೆಬ್ರವರಿ ೨೧: ವಿಶ್ವದೆಲ್ಲೆಡೆ ೨೦೦೦ ದಾಟಿದ <nowiki>[[:enw:Coronavirus|ಕರೋನಾ]]</nowiki> ವೈರಸ್ ನಿಂದ ಅಸು-ನೀಗಿದವರ [https://economictimes.indiatimes.com/news/international/world-news/death-toll-in-chinas-coronavirus-jumps-to-2236-confirmed-cases-cross-75400/articleshow/74235718.cms] ಸಂಖ್ಯೆ].
* ಫೆಬ್ರವರಿ ೧೬ : ದೆಹಲಿಯ ಮುಖ್ಯಮಂತ್ರಿಯಾಗಿ [[ಅರವಿಂದ್ ಕೇಜ್ರಿವಾಲ್]] ಪ್ರಮಾಣ ವಚನ ಸ್ವೀಕಾರ.
* ಫೆಬ್ರವರಿ ೧೦: ಐರ್ ಲ್ಯಾಂಡ್ ಚುನಾವಣೆ: ಸಿನ್ ಫೆನ್ ನೇತೃತ್ವದ ಎಡಪಂಥೀಯ ಐರಿಷ್ ರಾಷ್ಟ್ರೀಯ ಪಕ್ಷದ ವಿಜಯ; ಬ್ರಿಟನ್ ನಿಂದ ಐರ್ ಲ್ಯಾಂಡಿನ ಬೇರ್ಪಡೆಗೆ ಹೆಚ್ಚಿದ [https://www.aljazeera.com/news/2020/02/ireland-sinn-fein-wins-popular-vote-set-historic-gains-200210065213273.html ಬೆಂಬಲ]
* ಫೆಬ್ರವರಿ ೧: ಭಾರತದ ಆಯವ್ಯಯ ಮಂಡನೆ: ಆದಾಯ ತೆರಿಗೆಯ ಮಿತಿಯಲ್ಲಿ ಬದಲಾವಣೆ; ಪೌರತ್ವದ ಆಧಾರದ ಮೇಲೆ ಅನಿವಾಸಿ ಭಾರತೀಯರ ಮೇಲೆ ತೆರಿಗೆ [https://economictimes.indiatimes.com/wealth/tax/income-tax-highlights-of-budget-2020/articleshow/73845550.cms ಹೇರಿಕೆ]
 
<!--- ಐದಕ್ಕಿಂತ ಹೆಚ್ಚು ಸುದ್ದಿಗಳು ಬೇಡ --->
"https://kn.wikipedia.org/wiki/ಟೆಂಪ್ಲೇಟು:ಸುದ್ದಿ" ಇಂದ ಪಡೆಯಲ್ಪಟ್ಟಿದೆ