ಪಶುಪತಿನಾಥ ಮಂದಿರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox Hindu temple
| name = ಪಶುಪತಿನಾಥ ದೇವಸ್ಥಾನ
| image = 108 Night View Of Pasupatinath Temple.jpg
| alt =
| caption = ಪಶುಪತಿನಾಥ ದೇವಾಲಯದ ರಾತ್ರಿ ನೋಟ
| map_type = [[ನೇಪಾಳ]]
| map_caption = ಪಶುಪತಿನಾಥ ದೇವಸ್ಥಾನ [[ನೇಪಾಳ]]
| coordinates = {{coord|27|42|35|N|85|20|55|E|type:landmark_region:NP|display=inline,title}}
| native_name = पशुपतिनाथ मन्दिर
| country = [[ನೇಪಾಳ]]
| province = ರಾಜ್ಯ 3
| district = ಕಠ್ಮಂಡು
| locale = ಕಠ್ಮಂಡುu
| elevation_m =
| deity = ಶಿವ
| festivals= [[ಶಿವರಾತ್ರಿ]], ಟೀಜ್, ಬಾಲಾ ಚತುರ್ದಶಿ
| architecture = ಪಗೋಡಾ
| temple_quantity = 492
| location =ಗೌಶಾಲ, ಕಠ್ಮಂಡು
| inscriptions = ಅಜ್ಞಾತ
| established = 16 ನೇ ಶತಮಾನ
| creator = ಅಜ್ಞಾತ
| website = [http://www.pashupati.org.np// pashupati.org.np]
}}
 
'''ಪಶುಪತಿನಾಥ ಮಂದಿರ''' ಅಂದರೆ [[ಶಿವ]] [[ನೇಪಾಳ|ನೇಪಾಳಿಗಳ]] ಕುಲದೈವ. ಗುಡಿಯೊಳಗೆ ಚರ್ಮದ ವಸ್ತುಗಳ ಪ್ರವೇಶವಿಲ್ಲ. ಪಶುಪತಿನಾಥನ ಗರ್ಭಾಂಕಣದ ಮುಂದೆ ಬೆಳ್ಳಿ ತಗಡು ಹೊದಿಸಿದ ನಂದಿ ವಿಗ್ರಹವಿದೆ. ಗುಡಿಯ ಮುಂದೆ ಸಣ್ಣದಾದ ನದಿ ಹರಿಯುತ್ತದೆ. ಆ ನದಿಯನ್ನು ಅವರು ಪವಿತ್ರ ಗಂಗೆಗೆ ಹೋಲಿಸುತ್ತಾರೆ. ಅದರ ಜಲವನ್ನು ಜನ ತೀರ್ಥದಂತೆ ಸೇವಿಸುತ್ತಾರೆ ಹಾಗೂ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿ ವಿಸರ್ಜಿಸುತ್ತಾರೆ.<ref name="Newsblaze.com">{{cite web|url=http://newsblaze.com/story/20090108153226zzzz.nb/topstory.html |title=Hindu Shrine: Pashupatinath in Nepal |publisher=Newsblaze.com |date=2009-01-08 |accessdate=2011-10-30}}</ref><ref name="SAARC Tourism">{{cite web|url=http://nepal.saarctourism.org/pashupatinath-temple.html |title=SAARC tourism |publisher=Nepal.saarctourism.org |date= |accessdate=2011-10-30}}</ref>
ವಿಶೇಷವೆಂದರೆ ಈ ಪಶುಪತಿನಾಥನ ಅರ್ಚಕರು ಕನ್ನಡಿಗರು. ಇದು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ. [[ಕಠ್ಮಂಡು]]ವಿನಲ್ಲಿ ಈ ಗುಡಿ ಮಾತ್ರವಲ್ಲದೆ ಸ್ವಯಂಭುನಾಥ, ಬುದ್ಧನಾಥ ಮುಂತಾದ ಇತರ ಹಲವಾರು ಗುಡಿಗಳಿವೆ. ಒಂದು ಗುಡಿಯಲ್ಲಂತೂ ಮಾಂಸವನ್ನು ದೇವರಿಗೆ ಎಡೆಯಾಗಿ ಸಲ್ಲಿಸುವ ಪರಿಪಾಠವಿದೆ.<ref>{{cite web|title=Pashupatinath Temple expects over 7 Lakhs Devotees on Mahashivratri|url=http://news.biharprabha.com/2014/02/pashupatinath-temple-expects-over-7-lakhs-devotees-on-mahashivratri/|work=IANS|publisher=news.biharprabha.com|accessdate=23 February 2014}}</ref>
 
{{wide image|Pashupati dec 20 2009.jpg|990px|Pashupatinath Temple Panorama of the Pashupatinath Temple from the other bank of Bagmati river, [[Kathmandu]], [[Nepal]].}}
{{Hinduism small}}
[[ಚಿತ್ರ:Pashupatinathskc.JPG |thumb|right|200px|ಪಶುಪತಿನಾಥ ಮಂದಿರ]]
[[File:Pashupatinath Entrance Bull.JPG|thumb|200px|The western entrance of main temple courtyard]]
==ಉಲ್ಲೇಖಗಳು==
{{Hinduism small}}
{{reflist}}
 
{{Commons category|Pashupatinath temple}}
'''ಪಶುಪತಿನಾಥ ಮಂದಿರ''' ಅಂದರೆ [[ಶಿವ]] [[ನೇಪಾಳ|ನೇಪಾಳಿಗಳ]] ಕುಲದೈವ. ಗುಡಿಯೊಳಗೆ ಚರ್ಮದ ವಸ್ತುಗಳ ಪ್ರವೇಶವಿಲ್ಲ. ಪಶುಪತಿನಾಥನ ಗರ್ಭಾಂಕಣದ ಮುಂದೆ ಬೆಳ್ಳಿ ತಗಡು ಹೊದಿಸಿದ ನಂದಿ ವಿಗ್ರಹವಿದೆ. ಗುಡಿಯ ಮುಂದೆ ಸಣ್ಣದಾದ ನದಿ ಹರಿಯುತ್ತದೆ. ಆ ನದಿಯನ್ನು ಅವರು ಪವಿತ್ರ ಗಂಗೆಗೆ ಹೋಲಿಸುತ್ತಾರೆ. ಅದರ ಜಲವನ್ನು ಜನ ತೀರ್ಥದಂತೆ ಸೇವಿಸುತ್ತಾರೆ ಹಾಗೂ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿ ವಿಸರ್ಜಿಸುತ್ತಾರೆ.
ವಿಶೇಷವೆಂದರೆ ಈ ಪಶುಪತಿನಾಥನ ಅರ್ಚಕರು ಕನ್ನಡಿಗರು. ಇದು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ. [[ಕಠ್ಮಂಡು]]ವಿನಲ್ಲಿ ಈ ಗುಡಿ ಮಾತ್ರವಲ್ಲದೆ ಸ್ವಯಂಭುನಾಥ, ಬುದ್ಧನಾಥ ಮುಂತಾದ ಇತರ ಹಲವಾರು ಗುಡಿಗಳಿವೆ. ಒಂದು ಗುಡಿಯಲ್ಲಂತೂ ಮಾಂಸವನ್ನು ದೇವರಿಗೆ ಎಡೆಯಾಗಿ ಸಲ್ಲಿಸುವ ಪರಿಪಾಠವಿದೆ.
 
[[ವರ್ಗ:ಶಿವ ಮಂದಿರಗಳು]]
"https://kn.wikipedia.org/wiki/ಪಶುಪತಿನಾಥ_ಮಂದಿರ" ಇಂದ ಪಡೆಯಲ್ಪಟ್ಟಿದೆ