ಸಿದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯ ನೇ ಸಾಲು:
 
=== ಸಿದ್ಧ ಅಥವಾ ಸಿದ್ಧರ್ (ತಮಿಳು ಸಂಪ್ರದಾಯ) ===
ತಮಿಳುನಾಡಿನಲ್ಲಿ, ಸಿದ್ಧ ಪದವು ಉನ್ನತ ಮಟ್ಟದ ದೈಹಿಕ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆ ಅಥವಾ ಸಾಮರ್ಥ್ಯವನ್ನು ಸಾಧಿಸಿದ ಜೀವಿಯನ್ನು ಸೂಚಿಸುತ್ತದೆ. ಇದರ  ಕಟ್ಟಕಡೆಯ  ಪ್ರಾತ್ಯಕ್ಷಿಕೆ  ಎಂದರೆ  ಸಿದ್ಧರು  ಶಾರೀರಿಕ  ಅಮರತ್ವವನ್ನು  ಸಾಧಿಸಿದರು ಎಂದು  ಹೇಳಲಾಗುತ್ತದೆ. ತಮಿಳುನಾಡಿನಲ್ಲಿ,  ಸಿದ್ಧ  ಸಂಪ್ರದಾಯವನ್ನು  ಈಗಲೂ  ಆಚರಿಸಲಾಗುತ್ತದೆ.    ಊಹಿತ  ಪರಿಪೂರ್ಣತೆಯ ಮಾರ್ಗದಲ್ಲಿರುವ ವಿಶೇಷ  ವ್ಯಕ್ತಿಗಳನ್ನು ಸಿದ್ಧರ್‍ರು ಎಂದು ಗುರುತಿಸಿ  ಹಾಗೆ  ಕರೆಯಲಾಗುತ್ತದೆ.  ಮೊದಲು  ತಮ್ಮ  ದೇಹಗಳನ್ನು  ದೋಷರಹಿತ ಮಾಡಲು ಇವರು ವಿಶೇಷ ರಹಸ್ಯ ರಸಾಯನಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ದೀರ್ಘಕಾಲದವರೆಗೆ ಧ್ಯಾನಮಾಡುವ ಸಾಮರ್ಥ್ಯ ಬರುತ್ತದೆ. ಜೊತೆಗೆ ಅವರು ತೆಗೆದುಕೊಳ್ಳುವ ಉಸಿರುಗಳನ್ನು ಗಣನೀಯವಾಗಿ ಕಡಿಮೆಮಾಡುವ [[ಪ್ರಾಣಾಯಾಮ|ಪ್ರಾಣಾಯಾಮದ]] ಒಂದು ರೂಪವನ್ನು ಮಾಡುತ್ತಾರೆ. ಸಿದ್ಧರಿಗೆ ಹಾರಾಟ ಸೇರಿದಂತೆ ವಿಶೇಷ ಶಕ್ತಿಗಳು ಇದ್ದವು ಎಂದು ಹೇಳಲಾಗಿತ್ತು. ಈ ಎಂಟು ಶಕ್ತಿಗಳನ್ನು ಒಟ್ಟಾರೆಯಾಗಿ ಅಷ್ಟಸಿದ್ಧಿಗಳೆಂದು ಕರೆಯಲಾಗುತ್ತದೆ. ಹಿಂದೂ ವಿಶ್ವವಿಜ್ಞಾನದಲ್ಲಿ, ''ಸಿದ್ಧಲೋಕ''ವು ಸಿದ್ಧರು ಜನ್ಮತಾಳುವ ಒಂದು ಸೂಕ್ಷ ಲೋಕ. ಜನನದ ಸಮಯದಲ್ಲಿ ಅವರಿಗೆ ಎಂಟು ಪ್ರಧಾನ [[ಅಷ್ಟಸಿದ್ಧಿಗಳು|ಸಿದ್ಧಿಗಳನ್ನು]] ನೀಡಲಾಗಿರುತ್ತದೆ.
 
=== ಕಾಶ್ಮೀರಿ ಶೈವ ಪಂಥ ===
"https://kn.wikipedia.org/wiki/ಸಿದ್ಧ" ಇಂದ ಪಡೆಯಲ್ಪಟ್ಟಿದೆ