ಸಂತು ಸ್ಟ್ರೇಟ್ ಫಾರ್ವರ್ಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
 
== ಕಥಾವಸ್ತು ==
ಚಲನಚಿತ್ರವು ದರೋಡೆಕೋರ ದೇವ್ ( ಶಾಮ್ ) ರೊಂದಿಗೆ ಪ್ರಾರಂಭವಾಗುತ್ತದೆ. ದೇವ್ ಒಬ್ಬ ಮಾರಕ ದರೋಡೆಕೋರ. ಆತನ ಬದುಕು, ಭೂಗತ ಜಗತ್ತಿನ ಒಡನಾಡಿಗಳ ಜೊತೆ ಸೆಣಸಾಡುವುದಾಗಿರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರದ ಸಲುವಾಗಿ ದುಬೈ ಮೂಲದ ದರೋಡೆಕೋರನೊಂದಿಗೆ ದ್ವೇಷ ಕಟ್ಟಿಕೊಳ್ಳುತ್ತಾನೆ. <br>
ನಾಯಕ ಸಂತು ( [[ಯಶ್(ನಟ)|(ಯಶ್)]] ಒಬ್ಬ ನೇರ ಸ್ವಭಾವದ ವ್ಯಕ್ತಿ. ತಂದೆ ಮತ್ತು ತಾಯಿ, ತಂಗಿಯ ಜೊತೆ ಆನಂದದಿಂದ ಬದುಕುತ್ತಿದ್ದ ಸಂತು, ಒಂದು ದಿನ, ವಾಸ್ತುಶಿಲ್ಪ ವಿದ್ಯಾರ್ಥಿನಿ ಅನನ್ಯಾ ( [[ರಾಧಿಕಾ ಪಂಡಿತ್]] ) ಎಂಬ ಹುಡುಗಿಯನ್ನು ಕಂಡು, ಆಕೆಯನ್ನು ಪ್ರೀತಿಸುತ್ತಾನೆ. ಆರಂಭದಲ್ಲಿ, ಅವನು ಅವಳನ್ನು ಆಕರ್ಷಿಸಲು ಅನನ್ಯಾಳೊಂದಿಗೆ ಸ್ನೇಹ ಬೆಳೆಸುತ್ತಾನೆ. ಮತ್ತು ಕೆಲವು ದಿನಗಳಕೆಲದಿನಗಳ ನಂತರ ಅವಳು ದೇವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆಂದು ತಿಳಿಯುತ್ತದೆ. ಅನನ್ಯಳ ತಂದೆ-ತಾಯಿತಾಯಿಯ ಸಾಯುವ ಮುನ್ನ ಕೊನೆಯ ಆಸೆ, ಆಕೆಯ ಮದುವೆ ದೇವ್ ಜೊತೆ ನಡೆಯಲಿ ಎಂದು ಆಗಿರುತ್ತದೆ. ದೇವ್ ನನ್ನು ವಿರೋಧಿಸಲು ಆಗದ ಅನನ್ಯ, ಸಂತುನನ್ನು ಮನಸಾರೆ ಪ್ರೀತಿಸಿದರೂ ಸಹ, ದೇವ್ ಸಂತುನ ಕುಟುಂಬವನ್ನು ಕೊಲೆ ಮಾಡಬಹುದು ಎಂದು ಹೆದರಿ, ತನ್ನ ಪ್ರೀತಿಯನ್ನು ತೋರ್ಪಡಿಸುವುದಿಲ್ಲ.
<br>
 
ಸಂತು ಮತ್ತು ಅನನ್ಯ ಪ್ರವಾಸಕ್ಕೆ ತೆರಳುತ್ತಾರೆ. ಅನನ್ಯಳ ಗೆಳತಿ ಮುಸ್ಕಾನ್ ಮತ್ತು ಆಕೆಯ ಪತಿ ಇಮ್ರಾನ್ ಇವರ ಮನಸನ್ನು ಗೆಲ್ಲುವ ಸಂತು, ವೈದ್ಯರು ಇಲ್ಲದೆ ಇರುವ ಸಮಯದಲ್ಲಿ ತನ್ನ ಬುದ್ಧಿವಂತಿಕೆಯಿಂದ ಆಕೆಯ ಹೆರಿಗೆಯನ್ನು ಮಾಡಿಸುತ್ತಾನೆ.
<br>
 
ದೇವ್ ನನ್ನು ಎದುರಿಸಿ, ಅನನ್ಯಳನ್ನು ಚಾಕಚಕ್ಯತೆಯಿಂದ ತನ್ನ ಮನೆಯವರ ಮತ್ತು ಅನನ್ಯಳ ಮನೆಯವರ ಮನ ಒಲಿಸಿ, ಮದುವೆಯಾಗುವ ಕಥಾನಕವನ್ನು ಹಾಸ್ಯ ಮತ್ತು ಸಾಹಸಮಯವಾಗಿ ತೋರಿಸಿ, ಜನಮನ ಗೆದ್ದ ಚಿತ್ರ ಇದಾಗಿದೆ.
 
== ಪಾತ್ರವರ್ಗ ==