ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೫೩ ನೇ ಸಾಲು:
ತಮ್ಮ ವಿಶ್ವಾಸಿ
[[User:Mallikarjunasj|Mallikarjunasj]] ([[User talk:Mallikarjunasj|talk]]) ೧೯:೫೩, ೫ ಫೆಬ್ರುವರಿ ೨೦೨೦ (UTC)
 
== ಆಳ್ವಾಸ್ ಕಾಲೇಜು ಮತ್ತು ಎಸ್.ಡಿ.ಎಂ. ಕಾಲೇಜಿನ ಇಂಟರ್ನ್‍ಗಳ ಕೆಲಸ ==
 
ಆಳ್ವಾಸ್ ಕಾಲೇಜು ಮತ್ತು ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿಗಳು ಸೀಐಎಸ್-ಏ೨ಕೇ ಬಳಿ ಇಂಟರ್ನ್‌ಶಿಪ್ಗೆ ಸೇರಿದಾರೆ. ಅವರ ಸ್ನೇಹಿತರು ವಿಕಿಪೀಡಿಯದಲ್ಲಿ ಬರೆದಿರುವ ಲೇಖನಗಳಿಗೆ ಸರಿಯಾದ ಉಲ್ಲೇಖಗಳು, ಇನ್ಫೋಬಾಕ್ಸ್, ವಿಕಿಲಿಂಕ್ಸ್ ಮತ್ತು ವ್ಯಾಕರಣ ದೋಷಗಳನ್ನು ಸರಿಪಡಿಸಿವುದು ಅವರ ಕೆಲಸ. ಇದರ ಬಗ್ಗೆ ಸಮುದಾಯದವರು ತಮ್ಮ ಸಲಹೆಗಳನ್ನು ನೀಡಬೇಕೆಂದು ಕೊರುತೇನೆ.--[[ಸದಸ್ಯ:Ananth (CIS-A2K)|Ananth (CIS-A2K)]] ([[ಸದಸ್ಯರ ಚರ್ಚೆಪುಟ:Ananth (CIS-A2K)|ಚರ್ಚೆ]]) ೦೮:೪೬, ೨೧ ಫೆಬ್ರುವರಿ ೨೦೨೦ (UTC)