ಚಿತ್ರದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೮ ನೇ ಸಾಲು:
 
==ಹೆಸರಿನ ಮೂಲ==
'''ಚಿತ್ರದುರ್ಗ''' ನಗರವು ಇಲ್ಲಿರುವ ಛತ್ರಿಪುರಾಣದ ಆಕಾರದಪ್ರಕಾರ ಚಿತ್ರಕಲ್ಲುದುರ್ಗದಿಂದಶ್ರೀಕೃಷ್ಣ ತನ್ನ ಹೆಸರನ್ನುಜಾಂಬವತಿಯ ಪಡೆದುಕೊಂಡಿದೆಪುತ್ರನಾದ [[ಚಿತ್ರಕೇತು]] ([[ಚಿತ್ರಲಿಂಗ]]) ಆಳ್ವಿಕೆ ಮಾಡಿದ ಪ್ರದೇಶ. ಆ ಕಾರಣದಿಂದಲೇ ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರಕೇತು ಅಥವಾ ಚಿತ್ರಲಿಂಗನ ವಂಶದವರು ಎಂದು ಹೇಳಿಕೊಳ್ಳುವ [[ಕಾಡುಗೊಲ್ಲ]](ಕರಡಿಗೊಲ್ಲ) ಜನಾಂಗ ಈ ಭಾಗದಲ್ಲಿ ಹೆಚ್ಚಾಗಿದೆ. ಈ ಪ್ರದೇಶ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ ಪ್ರದೇಶವನ್ನು ಚಿತ್ರಕೇತು ಆಳ್ವಿಕೆ ಮಾಡಿದ ಕಾರಣದಿಂದ [[ಚಿತ್ರದುರ್ಗ]] ಎಂದು ಹೆಸರು ಬರಲು ಕಾರಣವಾಗಿದೆ. ಬ್ರಿಟೀಷರ ಕಾಲದಲ್ಲಿ ಚಿತ್ತಲ್‍ದ್ರಗ್ ಅಧಿಕೃತ ಹೆಸರಾಗಿತ್ತು.<ref>{{cite web|title=About Chitradurga|url=http://www.chitradurgacity.gov.in/|publisher=Chitradurga City Municipal Council|accessdate=2014-02-19}}</ref>
 
== ಜನಸಂಖ್ಯಾ ವಿವರ ==
"https://kn.wikipedia.org/wiki/ಚಿತ್ರದುರ್ಗ" ಇಂದ ಪಡೆಯಲ್ಪಟ್ಟಿದೆ