ಶಿವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೨ ನೇ ಸಾಲು:
==ಹೆಚ್ಚಿನ ಓದಿಗೆ==
*ಶಿವ ತತ್ತ್ ಎಂದರೇನು- ಒಂದು ಚಿಂತನೆ:
*ಆ ಶಿವತತ್ವ ನಮ್ಮನ್ನು ನಿಲ್ಲಿಸುವುದು ಮಹಲಿನಲ್ಲಲ್ಲ ಗುಡಿಯಲ್ಲಲ್ಲ; ಬದಲು ರುದ್ರಭೂಮಿಯಲ್ಲಿ/ ಸ್ಮಶಾನದಲ್ಲಿ. ಮನೆ–ಮಹಲು ನಮ್ಮೆಲ್ಲರ ಬದುಕಿನ ಕೇಂದ್ರದಲ್ಲಿ ಒಂದು. ಆದರೆ, ಬದುಕು ಕೊನೆಗೊಳ್ಳುವುದು ಬಯಲಾದ ರುದ್ರಭೂಮಿಯಲ್ಲಿ. ಶಿವನನ್ನು ‘ಬಯಲಾದ ರೂಪದವನು’ ಎನ್ನುತ್ತದೆ ಕನ್ನಡ ಜಾನಪದ(?). ಮನುಷ್ಯನ ಅಂತಿಮ ಗುರಿ ಶಿವನ ನೆಲೆ. ಅವನನ್ನು ಮಸಣದ ವಾಸಿಯೆನ್ನಲಾಗಿದೆ. ಅಲ್ಲಿನ ಭೂತಗಣವನ್ನು ಅವನ ಸಹಚರಿಗಳು ಎಂದೆವು. ಅವನ ದೇಹಕ್ಕೆ ಬೂದಿಯನ್ನು ಲೇಪಿಸಿದೆವು. ಅನ್ನಪೂರ್ಣೆಯ ಪತಿಯನ್ನು ಮಹಾಭಿಕ್ಷುಕನನ್ನು ಮಾಡಿ, ಭಿಕ್ಷಾಪಾತ್ರೆಯ ರೂಪದಲ್ಲಿ ಕೈಗೆ ಮಾನವನ ತಲೆ ಬುರುಡೆಯ ಕಪಾಲ ನೀಡಿದೆವು. ಈ ರುದ್ರಭೂಮಿ, ಬೂದಿ, ಕಪಾಲ– ಇವೆಲ್ಲವನ್ನೂ ದೈವದ ಭಾಗವಾಗಿಸುವ ಮೂಲಕ ಸಾವಿನ ಘನತೆಯನ್ನು ಹೆಚ್ಚಿಸಲಾಯಿತೇ? ಬಹುಶಃ, ಸಾವಿನ ಕುರಿತ ಹಿಂಜರಿಕೆ–ಭಯಗಳನ್ನು ಸಹಿಸಿಕೊಳ್ಳುವುದಕ್ಕಾಗಿ ಶಿವನನ್ನು ರೂಪಿಸಿದೆವು; ಆತನನ್ನು ಮೃತ್ಯುಂಜಯ ಎಂದೆವು.- ಇತ್ಯಾದಿ;[https://www.prajavani.net/community/religion/shivaratri-special-article-about-lord-shiva-705570.html ಬಯಲಾದ ಬಹುರೂಪಿ ಶಿವ!ರಘುನಾಥ ಚ.ಹ.d: 16 ಫೆಬ್ರವರಿ 2020,]
ರಘುನಾಥ ಚ.ಹ.d: 16 ಫೆಬ್ರವರಿ 2020,]
 
==ಉಲ್ಲೇಖ==
"https://kn.wikipedia.org/wiki/ಶಿವ" ಇಂದ ಪಡೆಯಲ್ಪಟ್ಟಿದೆ