ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನ ಕೂಡ್ಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನೆಲೆಸಿರುವ ಸ್ಥಳ
Lord_Krishna_with_flute.jpg ಹೆಸರಿನ ಫೈಲು Túrelioರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೧ ನೇ ಸಾಲು:
[[ಚಿತ್ರ:Lord Krishna with flute.jpgಚಿತ್|thumb|ಗೋಪಾಲಕೃಷ್ಣ]]
 
[[ಚಿತ್ರ:Lord Krishna with flute.jpg|thumb|ಗೋಪಾಲಕೃಷ್ಣ]]
ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನ ಕೂಡ್ಲು ಇದು ದೇವರನಾಡು ಎಂದು ಕರೆಯಲ್ಪಡುವ [https://kerala.gov.in/ ಕೇರಳದ] [[ಕಾಸರಗೋಡು]] ಜಿಲ್ಲೆಯ ಕೂಡ್ಲು ಎಂಬ ಗ್ರಾಮದಲ್ಲಿ ಕಂಡುಬರುತ್ತದೆ. ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಕೂಡ್ಲು ಗ್ರಾಮದಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನವು ನೆಲೆಗೊಂಡಿದೆ. ಕೂಡ್ಲು ಪ್ರದೇಶವನ್ನು ಮೊದಲು ಕುತ್ಯಾಳ ಎಂದು ಕರೆಯುತ್ತಿದ್ದರು.ಆದ್ದರಿಂದಲೇ ಈ ಹೆಸರು ಬಂದಿದೆ.