ಸದಸ್ಯ:Supritha Kudlu/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
Lord_Krishna_with_flute.jpg ಹೆಸರಿನ ಫೈಲು Túrelioರವರಿಂದ ಕಾಮನ್ಸ್ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. |
||
೧ ನೇ ಸಾಲು:
ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನ ಕೂಡ್ಲು
[[
ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನ ಕೂಡ್ಲು ಇದು ದೇವರನಾಡು ಎಂದು ಕರೆಯಲ್ಪಡುವ [https://kerala.gov.in/ ಕೇರಳದ] [[ಕಾಸರಗೋಡು]] ಜಿಲ್ಲೆಯ ಕೂಡ್ಲು ಎಂಬ ಗ್ರಾಮದಲ್ಲಿ ಕಂಡುಬರುತ್ತದೆ. ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಕೂಡ್ಲು ಗ್ರಾಮದಲ್ಲಿ ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನವು ನೆಲೆಗೊಂಡಿದೆ.ಕೂಡ್ಲು ಪ್ರದೇಶವನ್ನು ಮೊದಲು ಕುತ್ಯಾಳ ಎಂದು ಕರೆಯುತ್ತಿದ್ದರು.ಆದ್ದರಿಂದಲೇ ಈ ಹೆಸರು ಬಂದಿದೆ.
|