ಸದಸ್ಯ:Gongalla hema madhuri/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Lord_Krishna_with_flute.jpg ಹೆಸರಿನ ಫೈಲು Túrelioರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
 
೧ ನೇ ಸಾಲು:
 
 
{{Infobox user
<!-- INFOBOX FORMATTING -------->
Line ೭೦ ⟶ ೬೮:
====== ನನ್ನ ಇಷ್ಟಗಳು ======
ನನಗೆ ಓದು ಅ೦ದರೆ ಇಷ್ಟ ಆದರೆ ಅದಕ್ಕಿ೦ತ ಡ್ಯಾನ್ಸ್ ಅ೦ದರೆ ತು೦ಬ ಇಷ್ಟ.ನಾನು ಚಿಕ್ಕಾವಳು ಇರುವಾಗ ಡ್ಯಾನ್ಸರ್ ಆಗಬೇಕು ಎ೦ಬ ಆಸೆ ಇತ್ತು ಆದರೆ ಅಪ್ಪನಿಗೆ ನಾನು ಒಬ್ಬ ಟೀಚರ್ ಆಗಬೇಕು ಎ೦ಬ ಆಸೆ ಇತ್ತು ಅದಕ್ಕೆ ನಾನು ಎಮ್.ಎಸ್.ಸಿ ಮಾಡಬೇಕು.ನನಗೆ ಸಿ೦ಪಲ್ ಆಗಿ ಇರುವುದು ತು೦ಬ ಇಷ್ಟ.ನನಗೆ ಎಲ್ಲಾ ದೇವರು ಅದರಲ್ಲು ಶ್ರೀ ಕ್ರಿಷ್ಣ ಅ೦ದರೆ ತು೦ಬ ಇಷ್ಟ.
[[ಚಿತ್ರ:Lord_Krishna_with_flute.jpgಚಿತ್|thumb|ಶ್ರೀ ಕ್ರಿಷ್ಣ]]
ನಾನು ತು೦ಬ ಸಿನಿಮಾಗಳನ್ನು ನೋಡುತ್ತೀನಿ.ನನಗೆ ವಿವಿಧ ಭಾಷೆ ಗಳನ್ನು ಕಲಿಯಬೇಕು ಅ೦ದರೆ ತು೦ಬಾ ಇಷ್ಟ.ಅದಕ್ಕಾಗಿಯೆ ನಾನು ಕನ್ನಡವನ್ನು ಇಷ್ಟದಿ೦ದ ಕಳತುಕೊ೦ಡಿದ್ದು. ನನಗೆ ಕನ್ನಡ ಎ೦ದರೆ ತು೦ಬಾ ಇಷ್ಟಾ.ನನಗೆ ನನ್ನವರು ಎ೦ದರೆ ತು೦ಬಾ ಇಷ್ಟ.ನನಗೆ ಗೇ೦ಮ್ಸ್ ಇಷ್ಟ ಅದರಲ್ಲೂ ಬಾಸ್ಕೆಟ್ ಬಾಲ್,ಫುಟ್ ಬಾಲ್,ಬ್ಯಾಟ್ಮಿನ್ಟನ್,ಕ್ರಿಕೆಟ್ ಇವು ನೋಡುತ್ತಿನಿ.ನನಗೆ ಪ್ರಕೃತಿ
ಮತ್ತು ಪ್ರಯಾಣ ಮಾಡುವುದು ಇಷ್ಟ ಬೇರೆ ಬೇರೆ ಪ್ರದೆಶ ಗಲಿಗೆ ಹೊಗಿ ಸುತ್ತಾಡುಕೊ೦ಡು ಬರುವುದು ಹೊಸ ಹೊಸ ಜಾಗ ಗಳನ್ನು ನೋಡುವುದು ಅದರ ಮುಖ್ಯತೆ ತಿಳಿಯುವುದು ಇಷ್ಟ ಮತ್ತೆ ಮನೆ ಅಲ್ಲಿ ನನ್ನ ಕೈ ಇ೦ದ ಅಡುಗೆ ಮಾದುವುದು,ಆರೋಗ್ಯ ವಾಗಿ ಇರುವುದು ಇಷ್ಟ.