ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
೩೫ ನೇ ಸಾಲು:
# ಹೊಸದಾಗಿ ಬರೆದ ಲೇಖನವಾಗಿದ್ದಲ್ಲಿ <nowiki>[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ಬರೆದ ಲೇಖನ]]</nowiki> ಎಂದು ಸೇರಿಸಬೇಕು.
# ವಿಸ್ತರಿಸಿದ ಲೇಖನವಾಗಿದ್ದಲ್ಲಿ <nowiki>[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]</nowiki> ಎಂದು ಸೇರಿಸಬೇಕು.-
 
==ಬಹುಮಾನ==
ಬಹುಮಾನದ ವಿವರ ಇಂತಿದೆ,
* ಭಾಗವಹಿಸಿದ ಪ್ರತೀ ಸಮುದಾಯದವರಿಗೆ,
#ಟಿ-ಶರ್ಟ್ ಅಥವಾ ಬ್ಯಾಗ್ ಮತ್ತು ಪ್ರಮಾಣಪತ್ರಗಳನ್ನು ಟಾಪ್ ೫ ಕೊಡುಗೆದಾರರಿಗೆ ಮತ್ತು ತೀರ್ಪುಗಾರರಿಗೆ ನೀಡಲಾಗುವುದು.
#ಕನಿಷ್ಟ ೪ ಲೇಖನಗಳನ್ನು ಬರೆದವರಿಗೆ ಪೋಸ್ಟ್‌ಕಾರ್ಡ್‌ಗಳು ಮತ್ತು ಬಾರ್ನ್‌ಸ್ಟಾರ್‌ಗಳು ನೀಡಲಾಗುವುದು.
* ಅಂತರರಾಷ್ಟ್ರೀಯ ಮಟ್ಟದಲ್ಲಿ,
ಉತ್ತಮ ಉಲ್ಲೇಖಗಳನ್ನು ಹೊಂದಿರುವ, ಸ್ಪರ್ಧೆಯ ವಿಷಯವನ್ನು ಒಳಗೊಂಡ ಅತ್ಯುತ್ತಮ ಲೇಖನವನ್ನು ಬರೆದ ಕೊಡುಗೆದಾರರಿಗೆ, ಲೆ ಸಾನ್ಸ್ ಪೇಜಸ್ ನವರ ಕಡೆಯಿಂದ,
#ಪ್ರಥಮ ಬಹುಮಾನ - ೫೦ ಡಾಲರ್‌ಗಳು
#ದ್ವಿತೀಯ ಬಹುಮಾನ - ೩೦ ಡಾಲರ್‌ಗಳು
#ತೃತೀಯ ಬಹುಮಾನ - ೨೦ ಡಾಲರ್‌ಗಳು
 
==ಭಾಗವಹಿಸಲು ಇಚ್ಛಿಸುವವರು==