"ವೈ.ಸಿ.ಭಾನುಮತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
'''ವೈ.ಸಿ.ಭಾನುಮತಿ''' ಪ್ರಾಚೀನ [[ಸಾಹಿತ್ಯ]] ಮತ್ತು [[ಜಾನಪದ]] ಸಾಹಿತ್ಯದ ಗ್ರಂಥ ಸಂಪಾದನೆ<ref>http://kanaja.in/?tribe_events=%E0%B2%A1%E0%B2%BE-%E0%B2%B5%E0%B3%88-%E0%B2%B8%E0%B2%BF-%E0%B2%AD%E0%B2%BE%E0%B2%A8%E0%B3%81%E0%B2%AE%E0%B2%A4%E0%B2%BF </ref> ಹಾಗೂ ಸಂಶೋಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಮಹತ್ದ ಸಾಧನೆ ಮಾಡಿರುವ ಭಾನುಮತಿಯವರುಮಾಡಿದ್ದಾರೆ.
==ಜನನ==
ಇವರು [[ಹಾಸನ]] ಜಿಲ್ಲೆಯ [[ಬೇಲೂರು]] ತಾಲ್ಲೂಕಿನ [[ಯಮಸಂಧಿ]] ಎಂಬ ಊರಿನಲ್ಲಿ. ತಂದೆ ವೈ.ಬಿ. ಚೆನ್ನೇಗೌಡರು, ತಾಯಿ ಎಚ್.ಎಸ್. ಜಯಮ್ಮನವರ ಮಗಳಾಗಿ ಜನಿಸಿದರು.
 
==ಶಿಕ್ಷಣ==
==ಉದ್ಯೋಗ==
ಉದ್ಯೋಗಕ್ಕೆ ಸೇರಿದ್ದು [[ಮೈಸೂರು ವಿಶ್ವವಿದ್ಯಾಲಯ]]ದ [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ]]ಯ ಗ್ರಂಥ ಸಂಪಾಧನ ವಿಭಾಗದಲ್ಲಿ. ಮೊದಲ ದರ್ಜೆಯ ಸಂಶೋಧನ ಸಹಾಯಕಿಯಾಗಿ ಕಾರ‍್ಯ ನಿರ್ವಹಣೆ
 
==ಕೃತಿಗಳು==
*# ವಿಜಯ ಕುಮಾರಿ ಚರಿತೆ
*# ಷಟ್ಟ್ಸ್ಥಲ ತಿಲಕ
*# ಪುರಾತನರ ಚರಿತೆ
*# ಏಕೋ ರಾಮೇಶ್ವರ ಪುರಾಣ
*# ಕನ್ನಡ ಶ್ರಾವಕಾಚಾರ ಗ್ರಂಥಗಳು,
*# ಸೌಂದರ್ಯ ಕಾವ್ಯ,
*# ಮಡಿವಾಳೇಶ್ವರ ಕಾವ್ಯ,
*# ಬಸವ ಮಹತ್ವದ ಸಾಂಗತ್ಯ,
*# ಅರಸರ ಚರಿತ್ರೆಗಳು,
*# ಮಡಿವಾಳೇಶ್ವರರ ಲಘುಕೃತಿಗಳು
*# ಇಬ್ಬೀಡಿನ ಜನಪದ ಕಥೆಗಳು,
*# ಮಲೆನಾಡ ಶೈವ ಒಕ್ಕಲಿಗರು,
*# ಜಾನಪದೀಯ ಅಧ್ಯಯನ,
*# ಜಾನಪದ ಭಿತ್ತಿ,
*# ಜನಪದ ಅಡುಗೆ<ref>http://www.kahale.gen.in/2016/11/20-Nov.html </ref>,
*# ಮಕ್ಕಳ ಹಾಡುಗಳು,
*# ಚಂದ್ರಹಾಸನ ಕಥೆ (ನಾಟಕ),
*# ಆಲಿ ನುಂಗಿದ ನೋಟ,
*# ಗ್ರಂಥ ಸಂಪಾದನೆಯ ಕೆಲವು ಅಧ್ಯಯನಗಳು,
*# ಗ್ರಂಥಸಂಪಾದನೆ ವಿವಕ್ಷೆ,
*# ಗ್ರಂಥ ಸಂಪಾದನೆಯ ಎಳೆಗಳು,
*# ಸಮಾಗತ.
 
===ಶಿಶು ಸಾಹಿತ್ಯ===
*# ವಿಕ್ರಮಾದಿತ್ಯನ ಸಿಂಹಾಸನ
*# ಸಹ್ಯಾದ್ರಿ ಖಂಡ,
*# ಪುಟ್ಟ ಮಲ್ಲಿಗೆ ಹಿಡಿ ತುಂಬ
*# ಇಬ್ಬೀಡಿನ ಜನಪದ ಕಥೆಗಳು
*# ಬತ್ತೀಸ ಪುತ್ಥಳಿ
*# ಗ್ರಂಥ ಸಂಪಾದನೆಯ ಕೆಲವು ಅಧ್ಯಯನ.
 
==ಪ್ರಶಸ್ತಿ==
*# ತೀ.ನಂ. ಶ್ರೀ ಸಂಶೋಧನಾ ಪ್ರಶಸ್ತಿ
*# ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ಸಂಶೋಧನಾ ಪ್ರಶಸ್ತಿ
*# [[ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ]] ಪ್ರಶಸ್ತಿ
*# ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ,
*# [[ಕನ್ನಡ ಸಾಹಿತ್ಯ ಪರಿಷತ್ತು]]ನ ದತ್ತಿ ಬಹುಮಾನ
*# [[ಫ.ಗು,ಹಳಕಟ್ಟಿ]] ಸಂಶೋಧನ ಪ್ರಶಸ್ತಿ,
*# [[ಹ.ಕ.ರಾಜೇಗೌಡ]] ಗ್ರಂಥ ಸಂಪಾದನ ಪ್ರಶಸ್ತಿ<ref>.https://www.prajavani.net/amp/district/bengaluru-city/datti-awards-660779.html </ref>,
*# [[ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ]] ಬಹುಮಾನ
*# ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ.
 
==ನಿರ್ವಹಣೆ ಮಾಡಿದ ಹುದ್ದೆಗಳು==
೫,೫೯೪

edits

"https://kn.wikipedia.org/wiki/ವಿಶೇಷ:MobileDiff/974447" ಇಂದ ಪಡೆಯಲ್ಪಟ್ಟಿದೆ