ಪ್ರಾಥಮಿಕ ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪ್ರಾಥಮಿಕ ಶಿಕ್ಷಣ
 
No edit summary
 
೧ ನೇ ಸಾಲು:
'''ಪ್ರಾಥಮಿಕ ಶಿಕ್ಷಣ'''ವು ಸಾಂಪ್ರದಾಯಿಕ ಶಿಕ್ಷಣದ ಮೊದಲ ಹಂತ. ಶಾಲಾ ಶಿಕ್ಷಣವನ್ನು ಎಲ್ಲ ದೇಶಗಳಲ್ಲೂ ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಪ್ರೌಢ ಎಂದು ಎರಡು ಹಂತಗಳಾಗಿ ಏರ್ಪಡಿಸುತ್ತಾರೆ. ಕೆಲವು ದೇಶಗಳಲ್ಲಿ ಇವೆರಡರ ನಡುವೆ ಮಾಧ್ಯಮಿಕ ಎಂಬ ಮತ್ತೊಂದು ಹಂತವೂ ಏರ್ಪಟ್ಟಿದೆ.
{{Wikify}}
 
ಪಾಶ್ಚಾತ್ಯ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ 5-7 ವರ್ಷಕ್ಕೆ ಪ್ರಾಂಭವಾಗುತ್ತದೆ. ಏಷ್ಯದ ರಾಷ್ಟ್ರಗಳಲ್ಲೂ ಇದೇ ಪ್ರವೃತ್ತಿ ಕಂಡುಬರುತ್ತದೆ. ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಸಾಮಾನ್ಯವಾಗಿ ಈ ಶಿಕ್ಷಣ ಪ್ರಾರಂಭವಾಗುವುದು 6 ವರ್ಷಕ್ಕೆ 5 ವರ್ಷ 9 ತಿಂಗಳಿನ ಮಕ್ಕಳು ಬೌದ್ಧಿಕವಾಗಿ ಮಾನಸಿಕವಾಗಿ ಮೊದಲ ತರಗತಿಗೆ ಸೇರಲು ಅರ್ಹರಾಗಿರುತ್ತಾರೆಂದು ಹಿಲ್‍ಡ್ರೆಸ್ ಎಂಬ ಶಿಕ್ಷಣತಜ್ಞನ ಅಭಿಪ್ರಾಯ. ಆ ವಯಸ್ಸಿಗೆ ಬರುವವರೆಗೆ ಮಕ್ಕಳು ಮನೆಯಲ್ಲೊ ನರ್ಸರಿ ಶಾಲೆಯಲ್ಲೊ ಪೂರ್ವಭಾವಿ ಶಿಕ್ಷಣ ಪಡೆಯಬೇಕಾಗಿರುತ್ತದೆ.
 
"https://kn.wikipedia.org/wiki/ಪ್ರಾಥಮಿಕ_ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ