ಸ್ವಯಂಸೇವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Volunteering" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
೧ ನೇ ಸಾಲು:
 
[[ಚಿತ್ರ:CI_boardwalk_Sandy_sweepers_jeh.jpg|thumb|೨೦೧೨ರ ಸ್ಯಾಂಡಿ ಚಂಡಮಾರುತದ ನಂತರ ಸ್ವಯಂಸೇವಕರು ಬ್ರೂಕ್ಲಿನ್‍ನಲ್ಲಿ ಮಗ್ಗುಲುದಾರಿಯನ್ನು ಗುಡಿಸುತ್ತಿರುವುದು.]]
 
'''ಸ್ವಯಂಸೇವೆ'''ಯನ್ನು ಸಾಮಾನ್ಯವಾಗಿ [[ಪರಹಿತ ಚಿಂತನೆ|ಪರಹಿತದ]] ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಒಬ್ಬ ವ್ಯಕ್ತಿ ಅಥವಾ ಗುಂಪು ಮತ್ತೊಬ್ಬ ವ್ಯಕ್ತಿ, ಗುಂಪು ಅಥವಾ ಸಂಸ್ಥೆಗೆ ಪ್ರಯೋಜನವಾಗಲು ಯಾವುದೇ ಆರ್ಥಿಕ ಅಥವಾ ಸಾಮಾಜಿಕ ಲಾಭವಿಲ್ಲದೆಯೇ ಸೇವೆಗಳನ್ನು ಒದಗಿಸುತ್ತದೆ.<ref>{{Cite journal|last=Wilson|first=John|title=Volunteering|journal=Annual Review of Sociology|date=2000|issue=26|page=215|doi=10.1146/annurev.soc.26.1.215|url=http://www.annualreviews.org/doi/10.1146/annurev.soc.26.1.215|accessdate=12 April 2017}}</ref> ಸ್ವಯಂಸೇವೆಯು ಕೌಶಲ ಅಭಿವೃದ್ಧಿಗೂ ಖ್ಯಾತಿಪಡೆದಿದೆ ಮತ್ತು ಹಲವುವೇಳೆ ಒಳ್ಳೆತನವನ್ನು ಪ್ರಚಾರಮಾಡಲು ಅಥವಾ ಮಾನವ ಜೀವನದ ಗುಣಮಟ್ಟವನ್ನು ಸುಧಾರಿಸಲು ಉದ್ದೇಶಿತವಾಗಿರುತ್ತದೆ. ಸ್ವಯಂಸೇವೆಯು ಸ್ವಯಂಸೇವಕನಿಗೆ ಜೊತೆಗೆ ಸೇವೆ ಪಡೆಯುತ್ತಿರುವ ವ್ಯಕ್ತಿ ಅಥವಾ ಸಮುದಾಯಕ್ಕೆ ಸಕಾರಾತ್ಮಕ ಪ್ರಯೋಜನಗಳನ್ನು ಹೊಂದಿರಬಹುದು.<ref>{{Cite web|url=http://nationalservice.gov|title=Benefits of Volunteering|website=[[Corporation for National and Community Service]]|access-date=12 April 2017}}</ref> ಇದು ಸಂಭಾವ್ಯ ಉದ್ಯೋಗಕ್ಕಾಗಿ ಸಂಪರ್ಕಗಳನ್ನು ಮಾಡಿಕೊಡಲು ಕೂಡ ಉದ್ದೇಶಿತವಾಗಿರುತ್ತದೆ. ಅನೇಕ ಸ್ವಯಂಸೇವಕರು ತಾವು ಕೆಲಸಮಾಡುವ ಕ್ಷೇತ್ರಗಳಲ್ಲಿ ನಿರ್ದಿಷ್ಟವಾಗಿ ತರಬೇತಿಪಡೆದಿರುತ್ತಾರೆ, ಉದಾಹರಣೆಗೆ [[ವೈದ್ಯವಿಜ್ಞಾನ]], [[ಶಿಕ್ಷಣ]] ಅಥವಾ ತುರ್ತು ಸಹಾಯ.
 
== ಉಲ್ಲೇಖಗಳು ==
{{Reflist}}
 
[[ವರ್ಗ:ನಾಗರಿಕ ಸಮಾಜ]]
"https://kn.wikipedia.org/wiki/ಸ್ವಯಂಸೇವೆ" ಇಂದ ಪಡೆಯಲ್ಪಟ್ಟಿದೆ