ಜಯಪ್ರಕಾಶ ಮಾವಿನಕುಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು under construction ಟೆಂಪ್ಲೆಟು ತೆಗೆದಿದೆ
ಕಾಬುಣಿತ ದೋಷಗಳು
ಟ್ಯಾಗ್: 2017 source edit
೨೨ ನೇ ಸಾಲು:
| footnotes = (ಇತರ ವಿಷಯಗಳು)
}}
ಜಯಪ್ರಕಾಶ ಮಾವಿನಕುಳಿ ವೃತ್ತಿಯಲ್ಲಿ ಓರ್ವ [[ಉಪನ್ಯಾಸಕ|ಉಪನ್ಯಾಸಕರು]]ರು. ಇವರು [[ಕನ್ನಡ]] ಸಾಹಿತ್ಯದ [[ಕವಿ]], [[ಕಾದಂಬರಿ]]ಕಾರ, [[ವಿಮರ್ಶಕ]], [[ಸಂಪಾದಕ]], [[ಆಕಾಶವಾಣಿ|ಆಕಾಶವಾಣಿಯ]] [[ಧ್ವನಿ]] ಕಲಾವಿದ, ನಾಟಕಕಾರ, ರಂಗ [[ನಿರ್ದೇಶಕ]] ಮತ್ತು [[ರಂಗಭೂಮಿ]] ಮತ್ತು ಚಲನಚಿತ್ರ ನಟ. [[ಕನ್ನಡ]] ಸಾಹಿತ್ಯಕ್ಕೆ ಇವರು [[ನಾಟಕ|ನಾಟಕಗಳು]]ಗಳು, ಕಾದಂಬರಿ, [[ಸಣ್ಣಕಥೆ|ಸಣ್ಣಕಥೆಗಳು]]ಗಳು, [[ಕಾವ್ಯ]] ಮತ್ತು ಇತರರೊಡನೆ ಸಂಪಾದನೆಯು ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ಕೊಟ್ಟಿರುವುದು ಇವರ ಹೆಗ್ಗಳಿಕೆ. ದಿ. ೧೨/೧೨/೨೦೧೮ ಮತ್ತು ದಿ. ೧೩/೧೨/೨೦೧೮ರಂದು [[ಶಿವಮೊಗ್ಗ|ಶಿವಮೊಗ್ಗದಲ್ಲಿ]]ದಲ್ಲಿ ನಡೆದ ಜಿಲ್ಲಾ ೧೩ನೇ [[ಕನ್ನಡ]] [[ಸಾಹಿತ್ಯ]] ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.<ref>https://vijaykarnataka.indiatimes.com/district/shivamogga/district-kannada-literature-conference-on-12-13/articleshow/67026357.cms</ref><ref>https://vijaykarnataka.indiatimes.com/district/shivamogga/priority-in-education-should-change/articleshow/67045849.cms</ref>
 
==ಜೀವನ==
 
ತಂದೆ ಶ್ರೀ ರಾಮಭಟ್ಟ ಮತ್ತು ತಾಯಿ ಶ್ರೀಮತಿ ಸಾವಿತ್ರಮ್ಮ ನವರಸಾವಿತ್ರಮ್ಮನವರ ಮಗನಾಗಿ ದಿ. ೦೫-೦೫-೧೯೫೧ ರಂದು [[ಕರ್ನಾಟಕ|ಕರ್ನಾಟಕದ]] [[ಶಿವಮೊಗ್ಗ]] ಜಿಲ್ಲೆಯ [[ಸಾಗರ]] ತಾಲೂಕಿನ ಕರ್ಕಿಕೊಪ್ಪ ಎಂಬ ಹಳ್ಳಿಯ ಒಂದು ಅವಿಭಕ್ತ ಕುಟುಂಬದಲ್ಲಿ ಜನಿಸಿದರು.
 
==ಶಿಕ್ಷಣ==
 
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮತ್ತು ಉನ್ನತ ಪ್ರಾಥಮಿಕ ಶಿಕ್ಷಣವನ್ನು ಕರ್ಕಿಕೊಪ್ಪದ ತಮ್ಮ ಹಳ್ಳಿಯ ಸರ್ಕಾರಿ [[ಕನ್ನಡ]] ಮಾಧ್ಯಮದ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು, ನಂತರ, [[ಸಾಗರ|ಸಾಗರದ]] ಮುನಿಸಿಪಲ್ ಪ್ರೌಢಶಾಲೆ (ಈಗ ಸರ್ಕಾರಿ ಪದವಿಪೂರ್ವ ಕಾಲೇಜು)ಯಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಮುಗಿಸಿದರು, ಪದವಿ ಪೂರ್ವ ಶಿಕ್ಷಣವನ್ನು [[ಸಾಗರ|ಸಾಗರದ]] ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಮುಗಿಸಿದರು. ನಂತರ [[ಮೈಸೂರು|ಮೈಸೂರಿಮೈಸೂರಿನ]] ಮಹಾರಾಜ ಕಾಲೇಜಿನಲ್ಲಿ ಮನಃಶಾಸ್ತ್ರ ಮತ್ತು [[ರಾಜ್ಯಶಾಸ್ತ್ರ|ರಾಜ್ಯಶಾಸ್ತ್ರಗಳ]]ಗಳ ಐಚ್ಛಿಕ ವಿಷಯದಲ್ಲಿ ಪದವಿ ಪಡೆದರು, [[ಮೈಸೂರು|ಮೈಸೂರಿಮೈಸೂರಿನ]] ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ '[[ಮಾನಸ ಗಂಗೋತ್ರಿ]]'ಯಲ್ಲಿ [[ರಾಜ್ಯಶಾಸ್ತ್ರ]]ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಜೊತೆಯಲ್ಲಿಯೇ ಸ್ನಾತಕೋತ್ತರ [[ಜಾನಪದ]] ಡಿಪ್ಲೊಮೋ ಕೋರ್ಸನ್ನು ಮುಗಿಸಿದರು. ನಂತರ [[ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ]]ದಿಂದ [[ಕಾನೂನು]] ಪದವಿಯ ಕೋರ್ಸನ್ನು ಮುಗಿಸಿ, ನಂತರ [[ಮಂಗಳೂರು]] ವಿಶ್ವ ವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
 
==ವೃತ್ತಿ ಜೀವನ==