"ಶಿವಾನಂದ ಕಳವೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{cleanup|reason=ಅಂತರವಿಕಿ ಕೊಂಡಿಗಳು ಬೇಕು, ಭಾಷೆ ಸರಿಪಡಿಸಬೇಕು}}
 
===ಪೀಠಿಕೆ===
ಕನ್ನಡ ಕಂಡ ಮೇರು ಗ್ರಾಮೀಣ ಮತ್ತು ಪರಿಸರ ಪತ್ರಕರ್ತರಲ್ಲಿ ಶಿವಾನಂದ ಕಳವೆಯವರು ಪ್ರಮುಖರು. ಪರಿಸರ ಪರ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣ ಜನರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಶಿವಾನಂದ ಕಳವೆ. ಶಿರಸಿಯ ಪುಟ್ಟ ಗ್ರಾಮ ಕಳವೆಯಲ್ಲಿನ ಮಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಕುತೂಹಲ ಬಿಂದು.
"https://kn.wikipedia.org/wiki/ವಿಶೇಷ:MobileDiff/972813" ಇಂದ ಪಡೆಯಲ್ಪಟ್ಟಿದೆ