ಗಂಗೋತ್ರಿ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ರಾ.ಉ. /
 
ಚುNo edit summary
೧ ನೇ ಸಾಲು:
'''ಗಂಗೋತ್ರಿ ರಾಷ್ಟ್ರೀಯ ಉದ್ಯಾನ'''ವು [[ಭಾರತ]]ದ [[ಉತ್ತರಾಖಂಡ]] ರಾಜ್ಯದ [[ಉತ್ತರಕಾಶಿ]] ಜಿಲ್ಲೆಯಲ್ಲಿ [[ಹಿಮಾಲಯ]]ದ ಮಡಿಲಲ್ಲಿರುವ ಒಂದು [[ರಾಷ್ಟ್ರೀಯ ಉದ್ಯಾನ]]. ಇದರ ಒಟ್ಟು ವಿಸ್ತೀರ್ಣ ಸುಮಾರು ೧೫೫೩ ಕಿ.ಮೀ. ಗಳಷ್ಟು. ಸೂಚಿಪರ್ಣ ಕಾಡುಗಳು, ವಿಶಾಲ ಹಸಿರು [[ಮಾಳ]]ಗಳು ಮತ್ತು [[ಹಿಮನದಿ]]ಗಳನ್ನೊಳಗೊಂಡಿರುವ ಗಂಗೋತ್ರಿ ರಾಷ್ಟ್ರೀಯ ಉದ್ಯಾನವು ಅದ್ಭುತ ಪ್ರಕೃತಿ ಸೌಂದರ್ಯದ ತಾಣ. ಇಲ್ಲಿನ ಕಾಡುಗಳು ಮುಖ್ಯವಾಗಿ [[ದೇವದಾರು]], ಫರ್, ಓಕ್ ಮತ್ತು ರೋಡೋಡೆಂಡ್ರಾನ್ ಮರಗಳನ್ನು ಹೊಂದಿವೆ. ಈ ಉದ್ಯಾನ ಪ್ರದೇಶದಲ್ಲಿ ಇದುವರೆಗೆ ೧೫ ತಳಿಯ [[ಸಸ್ತನಿ]] ಮತ್ತು ೧೫೦ ಬಗೆಯ [[ಹಕ್ಕಿ]]ಗಳನ್ನು ಗುರುತಿಸಲಾಗಿದೆ. ಇವಗಳಲ್ಲಿ [[ಹಿಮಚಿರತೆ]], [[ಕಸ್ತೂರಿಮೃಗ]]ಗಳು ವಿಶಿಷ್ಟವಾದವು. ಗಂಗೋತ್ರಿ ರಾಷ್ಟ್ರೀಯ ಉದ್ಯಾನಕ್ಕೆ [[ಡೆಹ್ರಾಡೂನ್]] ಅತಿ ಸಮೀಪದ [[ರೈಲು]] ಮತ್ತು [[ವಿಮಾನ ನಿಲ್ದಾಣ]]ವಾಗಿದೆ.
 
[[ವರ್ಗ:ಭಾರತದ ರಾಷ್ಟ್ರೀಯ ಉದ್ಯಾನಗಳು]]
[[ವರ್ಗ:ಭೂಗೋಳ]]