"ರಾಜ್‌ಕುಮಾರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

===ಡಾ. ರಾಜ್ ಕುಟುಂಬ===
[[Image:Rajkumar.jpg|thumb|ಡಾ. ರಾಜ್‌ಕುಮಾರ್]]
[[ಕನ್ನಡ]] [[ರಂಗಭೂಮಿ |ರಂಗಭೂಮಿಯ]] ಹೆಸರಾಂತ ಪ್ರತಿಭೆ [[ಸಿಂಗನಲ್ಲೂರು ಪುಟ್ಟಸ್ವಾಮಿ ಗೌಡ ]] ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿôಯ ಮಗನಾಗಿ, [[ಚಾಮರಾಜನಗರ]] ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ [[೧೯೨೯]]ರ [[ಏಪ್ರಿಲ್ ೨೪]]ರಂದು ರಾಜ್‌ಕುಮಾರ್ ಹುಟ್ಟಿದರು. ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ).<BR> ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. ೧೯೫೩ ಜೂನ್ ೨೫ರಂದು [[ಪಾರ್ವತಮ್ಮ ರಾಜ್‌ಕುಮಾರ್|ಪಾರ್ವತಿಯವರೊಡನೆ]] ಲಗ್ನವಾಯಿತು. ಪಾರ್ವತಿಯವರು ಮುಂದೆ '''[[ಪಾರ್ವತಮ್ಮ ರಾಜ್‌ಕುಮಾರ್]]''' ಎಂದೇ [[ಕನ್ನಡ]]ದ ಜನತೆಗೆ ಚಿರ ಪರಿಚಿತರಾಗಿ [[ಕನ್ನಡ ಚಿತ್ರರಂಗ]]ದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. [[ವಜ್ರೇಶ್ವರಿ ಸಂಸ್ಥೆ]]ಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ ೫ ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ [[ಶಿವರಾಜ್‍ಕುಮಾರ್ (ನಟ)|ಶಿವರಾಜ್‌ಕುಮಾರ್]], [[ರಾಘವೇಂದ್ರ ರಾಜ್‍ಕುಮಾರ್ (ನಟ)|ರಾಘವೇಂದ್ರ ರಾಜ್‌ಕುಮಾರ್]] ಮತ್ತು [[ಪುನೀತ್ ರಾಜ್‌ಕುಮಾರ್]] [[ಕನ್ನಡ ಚಿತ್ರರಂಗ |ಕನ್ನಡ ಚಿತ್ರರಂಗದ]] ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ [[ರಾಮ್‍ಕುಮಾರ್|ರಾಮ್‌ಕುಮಾರ್]]. ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದು, [[ಶಿವರಾಜ್‍ಕುಮಾರ್ (ನಟ)|ಶಿವರಾಜ್‌ಕುಮಾರ್]] ಪುತ್ರಿಯಾದ [[ನಿವೇದಿತಾ ಶಿವರಾಜ್‌ಕುಮಾರ್|ನಿವೇದಿತಾ]], [[ಅಂಡಮಾನ್]] ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ. [[ಕರ್ನಾಟಕ |ಕರ್ನಾಟಕದ]] ಮಾಜಿ ಮುಖ್ಯಮಂತ್ರಿ [[ಎಸ್. ಬಂಗಾರಪ್ಪ]] ಅವರು ಡಾ. ರಾಜ್ ಅವರ ಬೀಗರು. ಬಂಗಾರಪ್ಪನವರ ಪುತ್ರಿಯಾದ ಗೀತಾ, ಶಿವರಾಜ್‌ಕುಮಾರ್ ಅವರ ಪತ್ನಿ.
[[ಕನ್ನಡ]] [[ರಂಗಭೂಮಿ |ರಂಗಭೂಮಿಯ]] ಹೆಸರಾಂತ ಪ್ರತಿಭೆ [[ಸಿಂಗನಲ್ಲೂರು ಪುಟ್ಟಸ್ವಾಮಿ ಗೌಡ ]] ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿôಯ ಮಗನಾಗಿ, [[ಚಾಮರಾಜನಗರ]] ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ [[೧೯೨೯]]ರ [[ಏಪ್ರಿಲ್ ೨೪]]ರಂದು ರಾಜ್‌ಕುಮಾರ್ ಹುಟ್ಟಿದರು. Kiki JoJo m
 
 
Ml I'll hop all ask I'll do to do TC to held all
ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ).<BR> ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. ೧೯೫೩ ಜೂನ್ ೨೫ರಂದು [[ಪಾರ್ವತಮ್ಮ ರಾಜ್‌ಕುಮಾರ್|ಪಾರ್ವತಿಯವರೊಡನೆ]] ಲಗ್ನವಾಯಿತು. ಪಾರ್ವತಿಯವರು ಮುಂದೆ '''[[ಪಾರ್ವತಮ್ಮ ರಾಜ್‌ಕುಮಾರ್]]''' ಎಂದೇ [[ಕನ್ನಡ]]ದ ಜನತೆಗೆ ಚಿರ ಪರಿಚಿತರಾಗಿ [[ಕನ್ನಡ ಚಿತ್ರರಂಗ]]ದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. [[ವಜ್ರೇಶ್ವರಿ ಸಂಸ್ಥೆ]]ಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ ೫ ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ [[ಶಿವರಾಜ್‍ಕುಮಾರ್ (ನಟ)|ಶಿವರಾಜ್‌ಕುಮಾರ್]], [[ರಾಘವೇಂದ್ರ ರಾಜ್‍ಕುಮಾರ್ (ನಟ)|ರಾಘವೇಂದ್ರ ರಾಜ್‌ಕುಮಾರ್]] ಮತ್ತು [[ಪುನೀತ್ ರಾಜ್‌ಕುಮಾರ್]] [[ಕನ್ನಡ ಚಿತ್ರರಂಗ |ಕನ್ನಡ ಚಿತ್ರರಂಗದ]] ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ [[ರಾಮ್‍ಕುಮಾರ್|ರಾಮ್‌ಕುಮಾರ್]]. ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದು, [[ಶಿವರಾಜ್‍ಕುಮಾರ್ (ನಟ)|ಶಿವರಾಜ್‌ಕುಮಾರ್]] ಪುತ್ರಿಯಾದ [[ನಿವೇದಿತಾ ಶಿವರಾಜ್‌ಕುಮಾರ್|ನಿವೇದಿತಾ]], [[ಅಂಡಮಾನ್]] ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ. [[ಕರ್ನಾಟಕ |ಕರ್ನಾಟಕದ]] ಮಾಜಿ ಮುಖ್ಯಮಂತ್ರಿ [[ಎಸ್. ಬಂಗಾರಪ್ಪ]] ಅವರು ಡಾ. ರಾಜ್ ಅವರ ಬೀಗರು. ಬಂಗಾರಪ್ಪನವರ ಪುತ್ರಿಯಾದ ಗೀತಾ, ಶಿವರಾಜ್‌ಕುಮಾರ್ ಅವರ ಪತ್ನಿ.
 
===ಡಾ. ರಾಜ್ ಅಪಹರಣ===
೪೨೨

edits

"https://kn.wikipedia.org/wiki/ವಿಶೇಷ:MobileDiff/972638" ಇಂದ ಪಡೆಯಲ್ಪಟ್ಟಿದೆ