"ವಿಕಿಪೀಡಿಯ:ಅರಳಿ ಕಟ್ಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
* {{Support}} - ಖಂಡಿತ ಭಾಗವಹಿಸಿ, ಕನ್ನಡ ವಿಕಿಸಮುದಾಯದ ಬೆಳವಣಿಗೆಗೆ ಕೊಡುಗೆ ನೀಡಿ. ಬೆಂಬಲವಿದೆ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೪:೩೩, ೩೧ ಜನವರಿ ೨೦೨೦ (UTC)
*{{Support }} ನನ್ನ ಬೆಂಬಲವಿದೆ --[[ಸದಸ್ಯ:Neelaganga g g|Neelaganga g g]] ([[ಸದಸ್ಯರ ಚರ್ಚೆಪುಟ:Neelaganga g g|ಚರ್ಚೆ]]) ೧೩:೩೬, ೧ ಫೆಬ್ರುವರಿ ೨೦೨೦ (UTC)- ಖಂಡಿತವಾಗಿ ನಿಮಗೆ ನನ್ನ ಬೆಂಬಲ ಇದೆ. ನೀವು ಭಾಗವಹಿಸುದರಿಂದ ಮಹಿಳಾ ಸಂಪಾದಕರಿಗೆ ಸ್ಫೂರ್ತಿ ಆಗುತ್ತಿರಿ.
*{{Support}} ನನ್ನ ಬೆಂಬಲ ಇದೆ. ಈ ಕಾರ್ಯಕ್ರಮದ ನಂತರ ಮಂಗಳೂರು, ಉಡುಪಿ ಭಾಗದಲ್ಲಿ ಮಹಿಳಾ ಸಂಪಾದನೋತ್ಸವದ ನೇತ್ರತ್ವ ವಹಿಸುವಿರಿ ಎಂದು ನಂಬಿರುತ್ತೇನೆ. ಇದರಿಂದ ವಿಕಿ ವುಮೆನ್ ಮಂಗಳೂರಿನ ಬಲ ಹೆಚ್ಚಬಹುದು ಹಾಗೂ ಧನಲಕ್ಷ್ಮಿ ಅವರು ಈಗಾಗಲೇ ಕರ್ನಾಟಕದ ಇತರ ಭಾಗಗಳಲ್ಲಿ ಮಹಿಳಾ ಸಂಪಾದಕರನ್ನು ಸಮುದಾಯಕ್ಕೆ ಸೇರಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ನೀವೂ ಸೇರಿ ಆ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸಬಹುದು. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೪:೨೪, ೨ ಫೆಬ್ರುವರಿ ೨೦೨೦ (UTC)
 
== ಟ್ರೈನ್ ದಿ ಟ್ರೈನರ್‌ಗೆ ಭಾಗವಹಿಸುವುದಕ್ಕಾಗಿ ಸಮುದಾಯದ ಬೆಂಬಲ ==
೪,೨೩೭

edits

"https://kn.wikipedia.org/wiki/ವಿಶೇಷ:MobileDiff/972365" ಇಂದ ಪಡೆಯಲ್ಪಟ್ಟಿದೆ