"ವಿಕಿಪೀಡಿಯ:ಅರಳಿ ಕಟ್ಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

# {{ss}} ನೀವು ಇದರಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ. ನನ್ನ ಸಂಪೂರ್ಣ ಬೆಂಬಲ ಇದೆ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೯:೦೭, ೩೧ ಜನವರಿ ೨೦೨೦ (UTC)
# {{Support}} ಡಾ. ವಿಶ್ವನಾಥ ಬದಿಕಾನ ಅವರು ಇದು ತನಕ ಯಾವುದೇ ಟ್ರೈನ್ ದ ಟ್ರೈನರ್ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂಬುದೇ ಪರಮಾಶ್ಚರ್ಯದ ಸಂಗತಿ. ಅದು ಯಾಕೆ ಹಾಗೆ ಆಯಿತು ಎಂದು ಗೊತ್ತಾಗುತ್ತಿಲ್ಲ. ಎಲ್ಲರಿಗಿಂತ ಮೊದಲು ತಮ್ಮ ಕಾಲೇಜಿನಲ್ಲಿ ವಿಕಿಪಿಡಿಯ ಶಿಕ್ಷಣ ಯೋಜನೆ ಪ್ರಾರಂಭಿಸಿದವರು ಡಾ. ಬದಿಕಾನ ಅವರು. ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಅವರ ಕೊಡುಗೆ ತುಂಬ ಇದೆ. ತುಳು ವಿಕಿಪೀಡಿಯವನ್ನು ಲೈವ್ ಮಾಡುವಲ್ಲಿ ಅವರ ಪರಿಶ್ರಮ ತುಂಬ ಇದೆ. ಈಗ ತುಳು ವಿಕ್ಷನರಿಯನ್ನು ಲೈವ್ ಮಾಡಲೂ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೇಶನ್ ಪ್ರಾರಂಭಿಸಿದ್ದಾರೆ. ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಬಗೆಗೆ ಹಲವು ಲೇಖನ ಸೇರಿಸಿದ್ದಾರೆ. ಅವರು ತರಬೇತಿದಾರರ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಅರ್ಹರು. ಅವರನ್ನು ಕಡೆಗಣಿಸಿದರೆ ಸಿಐಎಸ್ ಮಾಡುವ ಅದಕ್ಕಿಂತ ದೊಡ್ಡ ತಪ್ಪಿಲ್ಲ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೪೩, ೩೧ ಜನವರಿ ೨೦೨೦ (UTC)
#{{Support}} : ಬದಿಕಾನರು ಇದರಲ್ಲಿ ಅವಶ್ಯ ಪಾಲ್ಗೊಳ್ಳಬೇಕು. ವಿಕಿಸಮುದಾಯಕ್ಕೆ ಇದರಿಂದ ಪ್ರಯೋಜನ ಖಂಡಿತ. ಇದು ಬರೀ ಬೆಂಬಲವಲ್ಲ, ವಿಶ್ವಾಸಪೂರ್ವಕ ಆಗ್ರಹ ಕೂಡ! --[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೪:೩೨, ೩೧ ಜನವರಿ ೨೦೨೦ (UTC)
೪,೪೯೯

edits

"https://kn.wikipedia.org/wiki/ವಿಶೇಷ:MobileDiff/972238" ಇಂದ ಪಡೆಯಲ್ಪಟ್ಟಿದೆ