೪,೨೩೭
edits
(→ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್ - ಸಿಐಎಸ್-ಎ2ಕೆ ಒಡಂಬಡಿಕೆ: ಕಾಮೆಂಟು ಸೇರ್ಪಡೆ) |
|||
<references/>
[[ಸದಸ್ಯ:Pranavshivakumar|Pranavshivakumar]] ([[ಸದಸ್ಯರ ಚರ್ಚೆಪುಟ:Pranavshivakumar|ಚರ್ಚೆ]]) ೦೧:೫೯, ೨೪ ಜನವರಿ ೨೦೨೦ (UTC)
: ಧನ್ಯವಾದಗಳು {{u|Pranavshivakumar}}. ಈ ಒಡಂಬಡಿಕೆ ಆಳ್ವಾಸ್ ಕಾಲೇಜಿನಲ್ಲಿ ಈಗಾಗಲೇ ನಡೆಯುತ್ತಿರುವ ಯೋಜನೆಗಳನ್ನು ಯಾವ ರೀತಿಯಲ್ಲಿ ಬದಲಾಯಿಸಲಿದೆ? ಈ ಒಡಂಬಡಿಕೆ ನಡೆಸುವ ಬಗ್ಗೆ ಸಮುದಾಯಕ್ಕೆ ಮೊದಲೇ ತಿಳಿಸಿದರೆ ಒಳ್ಳೆಯದಿತ್ತು ಎಂಬುದು ನನ್ನ ಅಭಿಪ್ರಾಯ. ಸಮುದಾಯವನ್ನು ಹೆಚ್ಚು ಹೆಚ್ಚು ಸೇರಿಸಿಕೊಂಡಷ್ಟೂ ಸಮುದಾಯಕ್ಕೆ, ನಿಮಗೂ ಉಪಯೋಗವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಮಾತು ಹೇಳಲು ಕಾರಣ ಹಿಂದೆ ನಡೆದ ಕಾರ್ಯಕ್ರಮಗಳ ಬಗ್ಗೆ ಸಮುದಾಯಕ್ಕೆ ಒಂದೇ ಒಂದು ಸಣ್ಣ ಮಾಹಿತಿಯೂ ಇರಲಿಲ್ಲ. ಸಮುದಾಯಕ್ಕೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆಯೊಂದಿಗೆ ಶುಭ ಹಾರೈಸುತ್ತೇನೆ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೨:೫೭, ೩೧ ಜನವರಿ ೨೦೨೦ (UTC)
== ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ==
|
edits