ವಿಧಾನ ಪರಿಷತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೇಲ್ಮನೆ +++
೩೬ ನೇ ಸಾಲು:
* ೨೦೧೦ರಲ್ಲಿ ಕೇಂದ್ರ ಸದನದಲ್ಲಿ ವಿಧಾನ ಪರಿಷತ್ತುಗಳ ಮರು ನವೀಕರಣಕ್ಕೆ ಕಾಯ್ದೆಯೊಂದನ್ನು ಎಂಟು ರಾಜ್ಯಗಳಿಗೆ ಅಂಗೀಕರಿಸಲಾಯಿತು.ಆದರೆ ತಮಿಳುನಾಡು ರಾಜ್ಯ ಮರುನವೀಕರಿಸದಂತೆ ತಡೆ ಹಿಡಿದಿದೆ. ಹಾಗು ರಾಜ್ಯಸಭೆಗೆ ತಮಿಳುನಾಡು ರಾಜ್ಯ ಸರ್ಕಾರ ವಿರೋಧ ತೋರಿದೆ.
* ಕೇಂದ್ರ ಸಂಪುಟ ಸಭೆ ನವೆಂಬರ್ ೨೮ ೨೦೧೩ ರಲ್ಲಿ ಅಸ್ಸಾಂ ರಾಜ್ಯದಲ್ಲಿ ವಿಧಾನ ಪರಿಷತ್ ರಚಿಸಲು ಒಪ್ಪಿಗೆ ನೀಡಿದೆ.
* ಒಡಿಶಾ ರಾಜ್ಯವು ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿನ ವಿಧಾನ ಪರಿಷತ್ತುಗಳ ಬಗ್ಗೆ ಅಧ್ಯಯನ ನಡೆಸಿ ಒಡಿಶಾದಲ್ಲೂ ವಿಧಾನ ಪರಿಷತ್ ರಚನೆಗೆ ಸಿದ್ಧತೆ ಮಾಡಿಕೊಂಡಿದೆ.<ref>[https://www.gktoday.in/gk/legislative-council-in-india/ ಸಾಮಾನ್ಯ ಜ್ಞಾನ - ವಿಧಾನ ಪರಿಷತ್]
</ref>
 
==ಇವನ್ನೂ ನೋಡಿ==
* [[ವಿಧಾನ ಸಭೆ]]
"https://kn.wikipedia.org/wiki/ವಿಧಾನ_ಪರಿಷತ್ತು" ಇಂದ ಪಡೆಯಲ್ಪಟ್ಟಿದೆ