"ವಿಕಿಪೀಡಿಯ:ಅರಳಿ ಕಟ್ಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
#{{support}}{{tick}} ಕರಾವಳಿಯ ಭಾಗದಲ್ಲಿ ಕನ್ನಡ ವಿಕಿಪೀಡಿಯ ಕೆಲಸ ಆರಂಭಿಸಿದವರಲ್ಲಿ ಇವರು ಮೊದಲಿಗರು,ಕನ್ನಡ ಮತ್ತು ತುಳು ವಿಕಿಪೀಡಿಯ ಸಮುದಾಯ ಒಂದು ಕೊಂಡಿಯಾಗಿ ಕೆಲಸ ಮಾಡುತಿದ್ದಾರೆ.ಇವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ. TTT ಆರಂಭದಲ್ಲಿ ಇವರು ತರಬೇತಿ ಪಡೆಯಬೇಕಿತ್ತು. ಈಗ ಭಾಗವಹಿಸುವ ಆಸಕ್ತಿ ತೊರಿದ್ದಾರೆ ಖುಷಿಯ ವಿಚಾರ. ಬದಿಕಾನ ಸರ್ ವಿಕಿಪೀಡಿಯ ಬೆಳವಣಿಗೆಯ ಬಗ್ಗೆ ಅನೇಕ ಹೊಸ ಯೋಚನೆಗಳನ್ನು ಇಟ್ಟುಕೊಂಡಿದ್ದಾರೆ. TTT ಇದಕ್ಕೆ ಒಳ್ಳೆಯ ವೇದಿಕೆಯಾಗಲಿ ಎನ್ನುವ ಆಶಯ ನನ್ನದು.--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೭:೪೪, ೩೧ ಜನವರಿ ೨೦೨೦ (UTC)
#{{Support}}{{tick}}ಟ್ರೈನ್ ದಿನ ಟ್ರೈನರ್ ಲ್ಲಿ ವಿಶ್ವನಾಥ ಬದಿಕಾನ್ ಸರ್ ಭಾಗವಹಿಸುವುದು ಖುಷಿಯ ವಿಚಾರ._[[ಸದಸ್ಯ:Vinoda mamatharai|Vinoda mamatharai]] ([[ಸದಸ್ಯರ ಚರ್ಚೆಪುಟ:Vinoda mamatharai|ಚರ್ಚೆ]]) ೦೭:೫೭, ೩೧ ಜನವರಿ ೨೦೨೦ (UTC)
#{{Support}} --[[ಸದಸ್ಯ:Krishnakulkarni36|Krishna Kulkarni]] ([[ಸದಸ್ಯರ ಚರ್ಚೆಪುಟ:Krishnakulkarni36|ಚರ್ಚೆ]]) ೦೮:೨೭, ೩೧ ಜನವರಿ ೨೦೨೦ (UTC)
೨೧೦

edits

"https://kn.wikipedia.org/wiki/ವಿಶೇಷ:MobileDiff/972203" ಇಂದ ಪಡೆಯಲ್ಪಟ್ಟಿದೆ