ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೦೧ ನೇ ಸಾಲು:
[https://meta.wikimedia.org/wiki/CIS-A2K/Events/Train_the_Trainer_Program/2020 Train-the-Trainer 2020] ಈ ಕಾರ್ಯಕ್ರಮವು ೨೮, ೨೯.೦೨.೨೦೨೦, ೦೧.೦೩.೨೦೨೦ ರಂದು ಮೂರು ದಿನಗಳಲ್ಲಿ ನಡೆಯಲಿದ್ದು, ತರಬೇತಿಗೆ ಭಾಗವಹಿಸಲು ನನಗೂ ಆಸಕ್ತಿಯಿದೆ. ಈಗಾಗಲೇ ನಡೆದಿರುವ ಇಂತಹ ತರಬೇತಿಗಳಲ್ಲಿ ನನಗೆ ಅವಕಾಶ ಸಿಕ್ಕಿರಲಿಲ್ಲ. ನಾನು ಕಾಲೇಜು ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಯೋಜನೆ ಮತ್ತು ಅಸೋಸಿಯೇಶನ್ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದೇನೆ. ವಿದ್ಯಾರ್ಥಿಗಳ ಸಂಪೂರ್ಣ ಚಟುವಟಿಕೆಗಳನ್ನು ಗಮನಿಸಲು ಇಂತಹ ತರಬೇತಿಯು ಅವಶ್ಯಕವಾಗುವುದು. ನಿಮ್ಮ {{Support}}ವನ್ನು ಸೂಚಿಸಿ.--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೦೫:೫೬, ೩೧ ಜನವರಿ ೨೦೨೦ (UTC)
#{{support}}{{tick}} ಕರಾವಳಿಯ ಭಾಗದಲ್ಲಿ ಕನ್ನಡ ವಿಕಿಪೀಡಿಯ ಕೆಲಸ ಆರಂಭಿಸಿದವರಲ್ಲಿ ಇವರು ಮೊದಲಿಗರು,ಕನ್ನಡ ಮತ್ತು ತುಳು ವಿಕಿಪೀಡಿಯ ಸಮುದಾಯ ಒಂದು ಕೊಂಡಿಯಾಗಿ ಕೆಲಸ ಮಾಡುತಿದ್ದಾರೆ.ಇವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ. TTT ಆರಂಭದಲ್ಲಿ ಇವರು ತರಬೇತಿ ಪಡೆಯಬೇಕಿತ್ತು. ಈಗ ಭಾಗವಹಿಸುವ ಆಸಕ್ತಿ ತೊರಿದ್ದಾರೆ ಖುಷಿಯ ವಿಚಾರ. ಬದಿಕಾನ ಸರ್ ವಿಕಿಪೀಡಿಯ ಬೆಳವಣಿಗೆಯ ಬಗ್ಗೆ ಅನೇಕ ಹೊಸ ಯೋಚನೆಗಳನ್ನು ಇಟ್ಟುಕೊಂಡಿದ್ದಾರೆ. TTT ಇದಕ್ಕೆ ಒಳ್ಳೆಯ ವೇದಿಕೆಯಾಗಲಿ ಎನ್ನುವ ಆಶಯ ನನ್ನದು.--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೭:೪೪, ೩೧ ಜನವರಿ ೨೦೨೦ (UTC)
#{{Support}}{{tick}}ಟ್ರೈನ್ ದಿನ ಟ್ರೈನರ್ ಲ್ಲಿ ವಿಶ್ವನಾಥ ಬದಿಕಾನ್ ಸರ್ ಭಾಗವಹಿಸುವುದು ಖುಷಿಯ ವಿಚಾರ._[[ಸದಸ್ಯ:Vinoda mamatharai|Vinoda mamatharai]] ([[ಸದಸ್ಯರ ಚರ್ಚೆಪುಟ:Vinoda mamatharai|ಚರ್ಚೆ]]) ೦೭:೫೭, ೩೧ ಜನವರಿ ೨೦೨೦ (UTC)