ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೯೨ ನೇ ಸಾಲು:
[https://meta.wikimedia.org/wiki/CIS-A2K/Events/Train_the_Trainer_Program/2020 Train-the-Trainer 2020] ಕಾರ್ಯಕ್ರಮವು ೨೦೨೦ನೇ ಫೆಬ್ರವರಿ ೨೮, ೨೯ ಮತ್ತು ಮಾರ್ಚ್ ೦೧ ಕ್ಕೆ ನೆಡೆಯಲಿದೆ. ಈ ಕಾರ್ಯಕ್ರಮಕ್ಕೆ ನಾನು ಅರ್ಜಿಯನ್ನು ಸಲ್ಲಿಸಿದ್ದೇನೆ. ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಕರೆತರುವುದು, ಉತ್ತಮ ಗುಣಮಟ್ಟದ ಲೇಖನಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದು, ಲೇಖನಗಳ ಗುಣಮಟ್ಟವನ್ನು ಉತ್ತಮ ಗೊಳಿಸುವುದು, ಹೆಚ್ಚು ಮಹಿಳಾ ಸಂಪಾದಕರನ್ನು ಸಕ್ರಿಯಗೊಳಿಸುವುದರ ಬಗ್ಗೆ ನನಗೆ ಆಸಕ್ತಿ ಇದೆ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಕನ್ನಡ ವಿಕಿಪೀಡಿಯಕ್ಕೆ ಸಹಾಯವಾಗುತ್ತದೆ. ಹಾಗಾಗಿ ನನಗೆ ಬೆಂಬಲವನ್ನು ಸೂಚಿಸಬೇಕಾಗಿ ಸಮುದಾಯದವರಲ್ಲಿ ಕೇಳಿಕೊಳ್ಳುತ್ತೇನೆ. --[[ಸದಸ್ಯ:Arpitha05|Arpitha05]] ([[ಸದಸ್ಯರ ಚರ್ಚೆಪುಟ:Arpitha05|ಚರ್ಚೆ]]) ೦೯:೫೭, ೨೯ ಜನವರಿ ೨೦೨೦ (UTC)
: ಸಂತೋಷ--[[ಸದಸ್ಯ:BHARATHESHA ALASANDEMAJALU|Bharathesha Alasandemajalu]] ([[ಸದಸ್ಯರ ಚರ್ಚೆಪುಟ:BHARATHESHA ALASANDEMAJALU|ಚರ್ಚೆ]]) ೧೪:೧೮, ೨೯ ಜನವರಿ ೨೦೨೦ (UTC)
* {{Support}} [[ಸದಸ್ಯ:Krishnakulkarni36|Krishna Kulkarni]] ([[ಸದಸ್ಯರ ಚರ್ಚೆಪುಟ:Krishnakulkarni36|ಚರ್ಚೆ]]) ೧೫:೨೫, ೨೯ ಜನವರಿ ೨೦೨೦ (UTC)