"ಹಟ್ಟಿಯಂಗಡಿ ನಾರಾಯಣ ರಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
== ಆಸಕ್ತಿಯ ವಿಷಯ ==
[[ಭಾಷಾಶಾಸ್ತ್ರ]] ಮತ್ತು ತತ್ತ್ವಜ್ಞಾನಗಳು ಇವರ ವಿಶೇಷ ಆಸಕ್ತಿಯ ವಿಷಯಗಳಾಗಿದ್ದವು. ಇವರ ಕನ್ನಡ ಕಥಾನಕ, [[ಕನ್ನಡ ಭಾಷೆ|ಕನ್ನಡಭಾಷೆ]], ಅದರ ಶಬ್ದಸಂಪತ್ತುಗಳನ್ನು ಕುರಿತು ಮಾಡಿದ ಮೌಲಿಕ ವಿವೇಚನೆಯಾಗಿದೆ. ಕನ್ನಡ ಶಬ್ದಗಳು ದೇಶ್ಯ, ಸಂಸ್ಕøತದ[[ಸಂಸ್ಕೃತ]]ದ ತದ್ಭವ-[[ತತ್ಸಮ-ತದ್ಭವ]] ಎಂಬಿಷ್ಟೇ ಪರಿಮಿತಿಯಲ್ಲಿವೆ ಎಂದು ತಿಳಿದಿದ್ದ ಆ ಕಾಲದಲ್ಲಿ, ಕನ್ನಡದಲ್ಲಿ ಪ್ರಾಕೃತದಿಂದಲೂ[[ಪ್ರಾಕೃತ]]ದಿಂದಲೂ ಸ್ವೀಕೃತವಾಗಿರುವ ಹಲವಾರು ಶಬ್ದ, ಪದಗಳ ಕಡೆಗೆ ಎಲ್ಲರ ಗಮನವನ್ನು ವಿಸ್ತರಿಸಿದರು. ಈ ಎಲ್ಲ ಭಾಷೆಗಳೊಂದಿಗೆ[[ಭಾಷೆ]]ಗಳೊಂದಿಗೆ ಮರಾಠಿಯನ್ನೂ[[ಮರಾಠಿ]]ಯನ್ನೂ ಒಳಗೊಂಡು ಮುಂಬಯಿಯ [[ಏಷ್ಯಾಟಿಕ್ ಸೊಸೈಟಿಯಲ್ಲಿಸೊಸೈಟಿ]]ಯಲ್ಲಿ ನೀಡಿದ ಇವರ [[ಭಾಷಣ]] ಬಹಳ ಮಹತ್ತ್ವದ್ದಾಗಿದೆ. ಇವರ [[ಮಾತೃಭಾಷೆ]] ಕೊಂಕಣಿಯಲ್ಲೂ[[ಕೊಂಕಣಿ]]ಯಲ್ಲೂ ಚಿಂತನೆ ನಡೆಸಿ '''ಕೊಂಕಣೀಚೆ ಮೂಲಾದರ್ಶೋ''' ಎಂಬ ಕೃತಿಯನ್ನು ರಚಿಸಿದ್ದಾರೆ. ಬ್ರಹ್ಮಸಮಾಜದಲ್ಲಿ[[ಬ್ರಹ್ಮ ಸಮಾಜ|ಬ್ರಹ್ಮಸಮಾಜ]]ದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇವರು [[ಗಾಯತ್ರಿ ಮಂತ್ರ|ಗಾಯತ್ರಿಮಂತ್ರ]], ಭಜನೆಯ[[ಭಜನೆ]]ಯ ಪದಗಳನ್ನು ಕನ್ನಡದಲ್ಲಿ ತಂದದ್ದು ಮಾತ್ರವಲ್ಲ ಅವುಗಳನ್ನು ಸೊಗಸಾಗಿ ಹಾಡುತ್ತಿದ್ದರು. ಟ್ರಾಕ್ಸ್ ಫಾರ್ ಥಿಂಕರ್ಸ್ ಎಂಬ ಇವರ ಕಿರುಹೊತ್ತಗೆಯೂ ಈ ನಿಟ್ಟಿನದೇ ಆಗಿದೆ.
 
== ಕೃತಿ ರಚನೆ ==
೫,೪೧೧

edits

"https://kn.wikipedia.org/wiki/ವಿಶೇಷ:MobileDiff/971509" ಇಂದ ಪಡೆಯಲ್ಪಟ್ಟಿದೆ