"ಹಟ್ಟಿಯಂಗಡಿ ನಾರಾಯಣ ರಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಕೊಂಡಿ ಸೇರ್ಪಡೆ
ಚು (ಉಲ್ಲೇಖ ಸೇರ್ಪಡೆ)
ಚು (ಕೊಂಡಿ ಸೇರ್ಪಡೆ)
1863-1921. [[ಹೊಸಗನ್ನಡ]] ಅರುಣೋದಯ ಕಾಲದ ಆದ್ಯಲೇಖಕರಲ್ಲೊಬ್ಬರು. [[ಆಂಗ್ಲ]] ಕವನಗಳನ್ನು[[ಕವನ]]ಗಳನ್ನು ಕನ್ನಡಕ್ಕೆ[[ಕನ್ನಡ]]ಕ್ಕೆ ಅನುವಾದಿಸಿ ಹೊಸಗನ್ನಡದ ನವೋದಯಕ್ಕೆ[[ನವೋದಯ]]ಕ್ಕೆ ಅಡಿಗಲ್ಲು ಹಾಕಿದವರು.<ref>http://www.ijcrt.org/papers/IJCRT1704274.pdf</ref> 1863 [[ಫೆಬ್ರವರಿ]] 11ರಂದು ಮಂಗಳೂರಿನಲ್ಲಿ[[ಮಂಗಳೂರು|ಮಂಗಳೂರಿನ]]ಲ್ಲಿ ಜನಿಸಿದರು. [[ಕಾರ್ಕಳ]] ಮತ್ತು ಮದರಾಸುಗಳಲ್ಲಿ[[ಮದರಾಸು]]ಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಸರಳತೆ, ಸಾತ್ವಿಕತೆ, ಸಹಾಯ ತತ್ಪರತೆಗಳು ಇವರ ವ್ಯಕ್ತಿತ್ವದ ವೈಶಿಷ್ಟ್ಯಗಳು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ವಕೀಲರಾಗಬೇಕೆಂಬ[[ವಕೀಲ]]ರಾಗಬೇಕೆಂಬ ಆಸೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಮದರಾಸಿಗೆ ತೆರಳಿ [[ಕಾನೂನು]] ಪದವಿ ಗಳಿಸಿದರು. ವಕೀಲವೃತ್ತಿ ಹಿಡಿದು ಅದರೊಂದಿಗೇ ಇಂಡಿಯನ್ ಸ್ಪೆಕ್ಟೇಟರ್ ಎಂಬ ರಾಷ್ಟ್ರೀಯ ಪತ್ರಿಕೆಯಲ್ಲಿ ಅನಾಮಧೇಯರಾಗಿ ಲೇಖನ ಬರೆಯುತ್ತಿದ್ದರು. ಕಾರಣಾಂತರಗಳಿಂದ ಪತ್ರಿಕೆ ಮುಂಬಯಿಗೆ[[ಮುಂಬಯಿ]]ಗೆ ಸ್ಥಳಾಂತರಗೊಂಡಾಗ ಇವರೂ ಮುಂಬಯಿಗೆ ತೆರಳಿ(1903) ಅಲ್ಲಿಯೇ ನೆಲೆಸಿದರು.
 
== ಬರವಣಿಗೆ ಆರಂಭ ==
೫,೪೧೧

edits

"https://kn.wikipedia.org/wiki/ವಿಶೇಷ:MobileDiff/971506" ಇಂದ ಪಡೆಯಲ್ಪಟ್ಟಿದೆ