"ಸದಸ್ಯ:Hampesh K S/ನನ್ನ ಪ್ರಯೋಗಪುಟ1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ===ಶ್ರೀ ಭಟ್ಟೆವಿನಾಯಕದೇವಾಲಯ=== ಈ ದೇವಾಲಯವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾ...)
 
 
===ಶ್ರೀ ಭಟ್ಟೆವಿನಾಯಕದೇವಾಲಯಭಟ್ಟೆವಿನಾಯಕ ದೇವಾಲಯ===
ಈ ದೇವಾಲಯವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆಯ ಕಟ್ಟಿನಹೊಳೆ ಎಂಬ ಸಣ್ಣ ಊರಿನಲ್ಲಿದೆ. ವಿಶಿಷ್ಟ ಹೆಸರಿನಿಂದ ಕರೆಯಲ್ಪಡುವ ಈ ದೇವಾಲಯಕ್ಕೆ ನಾನಾ ರಾಜ್ಯಗಳಿಂದ ಭಕ್ತಾಧಿಗಳು ಬರುವುದಲ್ಲದೆ, ದೇಶ ವಿದೇಶಗಳಲ್ಲಿ ಹಲವಾರು ಭಕ್ತರೂ ಇದ್ದಾರೆ. ಶ್ರೀ ಭಟ್ಟೆವಿನಾಯಕ ಎಂಬ ಹೆಸರಿಗೆ ಸಾಮಾನ್ಯವಾಗಿ ಹಾದಿಯ ಬದಿಯಲ್ಲಿರುವ ದೇವಾಲಯ ಎಂಬ ಅರ್ಥವಿದೆ. ಇದನ್ನು ಹೊರತು ಪಡಿಸಿ "ಭಟ್ಟೆ" ಎಂದರೆ "ದಾರಿ" ಎಂದೂ "ವಿನಾಯಕ" ಎಂದರೆ "ಗಣಪತಿ" ಎಂದೂ ಅರ್ಥವಿದ್ದು, ಒಟ್ಟಾರೆಯಾಗಿ ನಂಬಿದವರಿಗೆ ದಾರಿತೋರಿಸುವ ದೇವರು ಎಂಬ ಅರ್ಥವನ್ನು ಒಳಗೊಂಡಿದೆ.
 
೬೯೮

edits

"https://kn.wikipedia.org/wiki/ವಿಶೇಷ:MobileDiff/971451" ಇಂದ ಪಡೆಯಲ್ಪಟ್ಟಿದೆ