"ಶಿವಾನಂದ ಕಳವೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
===ಪೀಠಿಕೆ===
{{Under Construction}}
===ಶಿವಾನಂದ ಕಳವೆ===
ಕನ್ನಡ ಕಂಡ ಮೇರು ಗ್ರಾಮೀಣ ಮತ್ತು ಪರಿಸರ ಪತ್ರಕರ್ತರಲ್ಲಿ ಶಿವಾನಂದ ಕಳವೆಯವರು ಪ್ರಮುಖರು. ಪರಿಸರ ಪರ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣ ಜನರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಶಿವಾನಂದ ಕಳವೆ. ಶಿರಸಿಯ ಪುಟ್ಟ ಗ್ರಾಮ ಕಳವೆಯಲ್ಲಿನ ಮಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಕುತೂಹಲ ಬಿಂದು.
===ಹುಟ್ಟು===
ಶಿವಾನಂದ ಕಳವೆಯವರು ಶಿರಸಿಯ ಕಳವೆಯವರು ಜನಿಸಿದರು. ಪ್ರಾಥಮಿಕ, ಪ್ರೌಢ ಶಿಕ್ಷಣದ ಮುಗಿಸಿ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದ ಶಿವಾನಂದ ಕಳವೆಯವರಿಗೆ ಬರವಣಿಗೆಯ ಹುಚ್ಚು ಹತ್ತಲಾರಂಭಿಸಿತ್ತು.
ಪರಿಸರ ಸಂರಕ್ಷಣೆ ಕುರಿತು ಶಿವಾನಂದ ಕಳವೆಯವರು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕೇಂದ್ರದಲ್ಲಿ ವಿವಿಧ ಶಿಬಿರಗಳನ್ನು ಏರ್ಪಡಿಸುತ್ತಾರೆ. ಕಾಡಿನಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾಕ್ಟಿಕಲ್ ಪಾಠ ಮಾಡುತ್ತಾರೆ. ನೆಲ-ಜಲ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಕಳವೆಯವರದ್ದು ದೊಡ್ಡ ಹೆಸರು. ಶಿರಸಿ ಸಮೀಪದ ನೀರ್ನಳ್ಳಿಯಲ್ಲಿರುವ ‘ಮಲೆನಾಡ ಮಳೆಕೇಂದ್ರ’ದ ರೂವಾರಿ ಇವರು.
೬೯೮

edits

"https://kn.wikipedia.org/wiki/ವಿಶೇಷ:MobileDiff/971438" ಇಂದ ಪಡೆಯಲ್ಪಟ್ಟಿದೆ